An unconventional News Portal.

  ...

  ‘ಮ್ಯಾಟ್ನಿ ಶೋ’: ಒಂದು ಮಧ್ಯಾಹ್ನ ನಡೆದ ವಿಜಯ್ ಮಲ್ಯ ಬಂಧನ; ಬಿಡುಗಡೆ ಪ್ರಹಸನ!

  “ಭಾರತದ ಇವತ್ತಿನ ವಾತಾವರಣವನ್ನು ಮೊದಲು ಗಮನಿಸಬೇಕಿದೆ. ಎಲೆಕ್ಟ್ರಾನಿಕ್ ಮೀಡಿಯಾ (ಸುದ್ದಿ ವಾಹಿನಿಗಳು) ಬರೀ ಸಾರ್ವಜನಿಕರ ಭಾವನೆಗಳನ್ನು ಕೆರಳಿಸುವ ಕೆಲಸವನ್ನು ಮಾತ್ರ ಮಾಡುತ್ತಿಲ್ಲ; ಜತೆಗೆ ಸರಕಾರಕ್ಕೂ ದೊಡ್ಡ ಮಟ್ಟದಲ್ಲಿ ಒತ್ತಡ ಹೇರುತ್ತಿವೆ…” ಹೀಗಂದಿದ್ದು ಬೇರೆ ಯಾರೂ ಅಲ್ಲ; ಸ್ವತಃ ವಿಜಯ್ ಮಲ್ಯ. 2016ರ ಮಾರ್ಚ್‌ 2ರಂದು ದೇಶ ಬಿಟ್ಟು ಪರಾರಿಯಾದ ನಂತರ ಮೊದಲ ಬಾರಿಗೆ ಲಂಡನ್ ಮೂಲದ ‘ಫೈನಾನ್ಸಿಯಲ್ ಟೈಮ್ಸ್’ಗೆ ನೀಡಿದ ನಾಲ್ಕು ಗಂಟೆಗಳ ಸಂದರ್ಶನದಲ್ಲಿ ಮಲ್ಯ ತಮ್ಮ ಮನದ ಮಾತುಗಳನ್ನು ಹೇಳಿದ್ದರು. ಅದರಲ್ಲಿ ತಾವು ಸಾಲ ವಾಪಾಸ್ ಮಾಡುವ […]

  April 18, 2017
  ...

  ದೇಶಪ್ರೇಮಿಗಳ ‘ಸೇನಾಭಿಮಾನ’: ಪ್ರತಿ ಭಾರತೀಯನೂ ಮಿಲಿಟರಿಯನ್ನೇಕೆ ಪ್ರೀತಿಸಲೇ ಬೇಕು?

  ‘ನಾವು ಮನೆಯಲ್ಲಿ ಅರಾಮಾಗಿ ಹೆಂಡತಿ ಮಕ್ಕಳ ಜತೆಯಲ್ಲಿ ಊಟ ತಿಂಡಿ ಮಾಡಿಕೊಂಡು ಮಲಗಿರುವಾಗ, ಗಡಿಯಲ್ಲಿ ಜೀವವನ್ನು ಪಣಕ್ಕಿಟ್ಟು ದೇಶವನ್ನು ಕಾಯುವವರು ಸೈನಿಕರು…’, ‘ಸೈನಿಕರು ಎಂದರೆ ಒಣ ರೊಟ್ಟಿ ತಿಂದುಕೊಂಡು, ಮೂರೊತ್ತು ಸರಿಯಾದ ಊಟವೂ ಇಲ್ಲದೆ ನಮ್ಮನ್ನು ಕಾಯುವ ಯೋಧರು…’, ‘ಸೇನೆಯ ವಿಚಾರಕ್ಕೆ ಬಂದರೆ ಎಲ್ಲವೂ ನಗಣ್ಯ…’, ‘ನೀವು ದೇಶವನ್ನು ಇಷ್ಟಪಡುವವರೇ ಆಗಿದ್ದರೆ, ಸೇನೆಯನ್ನೂ ಇಷ್ಟಪಡಬೇಕು…’ ಈ ಮೇಲಿನ ವಾಕ್ಯಗಳು, ಪದಪುಂಜಗಳು ಭಾರತದ ಪ್ರಸ್ತುತ ಸಮಯದಲ್ಲಿ ಭಾವನಾತ್ಮಕವಾಗಿ ಬಳಕೆಯಾಗುತ್ತಿವೆ. ಆದರೆ ಇಂತಹ ವಾದಗಳು ಭಾರತಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಮತ್ತು, ಭಾವನೆಗಳ […]

  April 18, 2017
  ...

  ಯುಎಸ್‌- ಭಾರತೀಯರಿಗೆ ವೀಸಾ ಮರ್ಮಾಘಾತ: ‘ವಿ ಲವ್ ಟ್ರಂಪ್’ ಅಂದವರು ಈಗೇನಂತಾರೆ?

  ಭಾರತವೂ ಸೇರಿದಂತೆ ವಿದೇಶಿ ವಲಸೆ ಕೆಲಸಗಾರರಿಗೆ ಮರ್ಮಾಘಾತವನ್ನು ನೀಡುವಂತಹ ಎಚ್‌- 1ಬಿ ವೀಸಾ ಯೋಜನೆ ಸುಧಾರಣೆಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನೇನು ಸಹಿ ಹಾಕಲಿದ್ದಾರೆ. ಇದು ಅಮೆರಿಕಾ ಇತಿಹಾಸದಲ್ಲಿಯೇ, ಉದ್ಯೋಗ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ಸ್ಥಿತ್ಯಂತರವನ್ನು ಮೂಡಿಸುವ ಹೆಜ್ಜೆಯಾಗಲಿದೆ ಎಂದು ವಿಶ್ಲೇಷಣೆಗಳು ಹೇಳುತ್ತಿವೆ. ವೀಸಾ ನೀಡಲು ಸಂಪೂರ್ಣವಾಗಿ ಹೊಸ ರಚನೆಯನ್ನು ಇದು ಸ್ಥಾಪಿಸಲಿದೆ. ಇಂತಹದೊಂದು ಯೋಜನೆಗೆ ಸಹಿ ಹಾಕಲು ಕ್ಷಣಗಣನೆ ಆರಂಭವಾಗಿದ್ದು ‘ಅಮೆರಿಕಾದ ಉತ್ಪನ್ನಗಳನ್ನೇ ಕೊಳ್ಳಿ- ಅಮೆರಿಕಾದವರನ್ನೇ ಕೆಲಸಕ್ಕೆ ನೇಮಕ ಮಾಡಿಕೊಳ್ಳಿ’ ಎಂಬ ಘೋಷಣೆಯನ್ನು ಟ್ರಂಪ್ ಮತ್ತೊಮ್ಮೆ […]

  April 18, 2017

Top