An unconventional News Portal.

  ...

  #ಜಸ್ಟಿಸ್ ಫಾರ್ ಸೌಜನ್ಯ: ಪ್ರಕರಣದ ಏಕೈಕ ಆರೋಪಿ ಸಂತೋಷ್‌ ರಾವ್‌ಗೆ ಜಾಮೀನು

  ‘ಸೌಜನ್ಯ ಪ್ರಕರಣ’ದ ಹೆಚ್ಚಿನ ಸಿಬಿಐ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿರುವ ಬೆನ್ನಲ್ಲೇ ಪ್ರಕರಣದ ಏಕೈಕ ಆರೋಪಿಗೆ ವಿಚಾರಣಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ದರ್ಮಸ್ಥಳ ಮೂಲಕ ಯುವತಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಕುಂದಾಪುರ ಸಂತೋಷ್ ರಾವ್ ಎಂಬಾತನನ್ನು ಆರೋಪಿಯನ್ನಾಗಿ ಮಾಡಲಾಗಿತ್ತು. ಈತನ ವಿರುದ್ಧ ಮೊದಲು ಬೆಳ್ತಂಗಡಿ ಪೊಲೀಸರು ಮತ್ತು ನಂತರ ತನಿಖೆ ನಡೆಸಿದ ಸಿಬಿಐ ಗುರುತದ ಆರೋಪವನ್ನು ಹೊರಿಸಿದ್ದರು. “ಈವರೆಗಿನ ಸಾಕ್ಷಿಗಳ ಪ್ರಕಾರ ಪ್ರಕರಣದಲ್ಲಿ ಒಬ್ಬನಿಗಿಂತ ಹೆಚ್ಚಿನ ಜನ ಇದ್ದಾರೆ ಎಂಬುದು ನ್ಯಾಯಾಲಯಕ್ಕೆ ಮನವರಿಕೆ […]

  April 13, 2017
  ...

  ಉಪಚುನಾವಣೆ: ‘ಕೈ’ಗೆ ನೆರವಾದ ಜಾತಿ ಸಮೀಕರಣ; ಕಮಲಕ್ಕೆ ಮುಳುವಾದ ಅಹಿಂದ ರಾಜಕಾರಣ

  ಒಂದು ಕಡೆ ಜಾತಿ ಲೆಕ್ಕಾಚಾರ, ಮತ್ತೊಂದು ಕಡೆ ಚುನಾವಣಾ ತಂತ್ರಗಾರಿಕೆ. ನಡುವೆ ಒಂದಷ್ಟು ಭೀಕರ ಭಾಷಣ, ವ್ಯಕ್ತಿಗತ ನೆಲೆಯ ಆರೋಪಗಳು. ಕೊನೆಯಲ್ಲಿ ಯಥೇಚ್ಚ ಹಣದ ಹರಿಯುವಿಕೆ… ಫಲಿತಾಂಶ ವ್ಯರ್ಥ ಕಸರತ್ತಿನಂತೆ ಭಾಸವಾಗಿದ್ದ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷದ ಜಯ. ಗುಂಡ್ಲುಪೇಟೆ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಗೀತಾ ಮಹದೇವ ಪ್ರಸಾದ್ ಹಾಗೂ ಕಳಲೆ ಕೇಶವಮೂರ್ತಿ ಅವರುಗಳನ್ನು ಅಲ್ಲಿನ ಮತದಾರರು ಕೈ ಹಿಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ನಡುವಿನ ಪ್ರತಿಷ್ಠೆಯ […]

  April 13, 2017

Top