An unconventional News Portal.

  ...
  raw-secreat-agent
  ದೇಶ

  ಪಾಕಿಸ್ತಾನ ನೆಲದಲ್ಲಿ ಭಾರತದ ಸಿಕ್ರೇಟ್ ಏಜೆಂಟ್ಸ್: ‘ರಾ’ ಸಂಸ್ಥೆಯ ರೋಚಕ ಅಧ್ಯಾಯಗಳು!

  ಭಾರತದ ಸಿನಿಮಾಗಳಲ್ಲಿ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ಐ ಏಜೆಂಟ್‌ಗಳು ಖಳನಾಯಕರಾಗಿರುತ್ತಾರೆ. ಅದೇ ಪಾಕಿಸ್ತಾನದ ಸಿನಿಮಾಗಳಲ್ಲಿ ಭಾರತದ ಗುಪ್ತಚರ ಸಂಸ್ಥೆ ‘ರಾ‘ಗೆ ವಿಲನ್ ಸ್ಥಾನವನ್ನು ಕಲ್ಪಿಸಲಾಗುತ್ತದೆ. ಇದೊಂದು ಮನೋರಂಜನೆ ಲೇಪಿತ ರಾಯಭಾರಿ ರಾಜಕೀಯ. ವಾಸ್ತವದಲ್ಲಿಯೂ ಕೂಡ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಏನೇ  ಔಪಚಾರಿಕ ಸಂಬಂಧವಿದ್ದರೂ ಕೂಡ, ಪರಸ್ಪರ ರಾಷ್ಟ್ರಗಳ ಗೂಢಚಾರರ ವಿಚಾರಕ್ಕೆ ಬಂದರೆ ಶಿಷ್ಟಾಚಾರಗಳು ಪಕ್ಕಕ್ಕೆ ಸರಿದು ಬಿಡುತ್ತವೆ. ಕುಲಭೂಷಣ್ ವಿಚಾರದಲ್ಲಿ ಈಗ ನಡೆಯುತ್ತಿರುವುದು ಅದೇ. ಇದು ಮೊದಲೂ ಅಲ್ಲ; ಕೊನೆಯಂತೂ ಅಲ್ಲವೇ ಅಲ್ಲ. ಕುಲಭೂಷಣ್ ವಿಚಾರದಲ್ಲಿ ಪಾಕಿಸ್ತಾನದ..

  April 12, 2017

Top