An unconventional News Portal.

  ...

  ಬೆತ್ತಲೆ ಪ್ರತಿಭಟನೆಗೆ ಸೊಪ್ಪು ಹಾಕದ ‘ಪ್ರಧಾನ ಸೇವಕ’; ರೈತರ ಸಮಸ್ಯೆಗೆ ಯಾಕಿಲ್ಲ ಬೆಲೆ?

  ಕರ್ನಾಟಕದಲ್ಲಿ ದಿಡ್ಡಳ್ಳಿ ಆದಿವಾಸಿಗಳ ಬೆತ್ತಲೆ ಪ್ರತಿಭಟನೆ ಭಾರಿ ಸುದ್ದಿಗೆ ಗ್ರಾಸವಾಗಿತ್ತು. ಇದಕ್ಕೆ ಅಂದು ಪ್ರತಿಕ್ರಿಯೆ ನೀಡಿದ್ದ ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ “ನಾವೇನಾದರೂ ಬೆತ್ತಲೆ ಪ್ರತಿಭಟನೆ ಮಾಡಲು ಹೇಳಿದ್ದೆವಾ?” ಎಂಬ ಬೇಜವಾಬ್ದಾರಿ ನಡವಳಿಕೆಯಿಂದಾಗಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಈ ಸಂದರ್ಭ ನಡೆದ ಮಡಿಕೇರಿ ಚಲೋದಲ್ಲಿ ಮಾತನಾಡಿದ್ದ ಹೋರಾಟಗಾರ ನೂರ್ ಶ್ರೀಧರ್ “ಬೆತ್ತಲೆ ಪ್ರತಿಭಟನೆ ಅಸಹಾಯಕತೆಯ ಪರಮಾವಧಿ,” ಎಂದಿದ್ದರು. ಇದೇ ಅಸಹಾಯಕತೆಯ ಪರಮಾವಧಿಗೆ ತಮಿಳುನಾಡು ರೈತರೀಗ ಬಂದಿದ್ದಾರೆ. ಪರಿಣಾಮ ರಾಷ್ಟ್ರ ರಾಜಧಾನಿಯಲ್ಲಿರುವ ಪ್ರಧಾನಿಮಂತ್ರಿ ನಿವಾಸದ ಆವರಣ ಅಸಹಾಯಕ ಬೆತ್ತಲೆ ಪ್ರತಿಭಟನೆಗೆ […]

  April 11, 2017
  ...

  #ದಕ್ಷಿಣಾಯಣ ಚರ್ಚೆ: ಕೊಂಡಿಗಳ ಬೆಸೆಯುವ ಕೆಲಸಕ್ಕಿಂತ ಆತ್ಮಶೋಧನೆ ಕಾಲದ ಅಗತ್ಯ!

  ರಮೇಶ್ ಎಚ್‌. ಕೆ ಶಿವಮೊಗ್ಗ ಬಹಳಷ್ಟು ಗೆಳೆಯರು ನಮ್ಮೂರಿನಲ್ಲಿ ನಡೆಯುವ ‘ದಕ್ಷಿಣಾಯಣ’ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದರಿಂದ, ಆಸಕ್ತಿ ಮೂಡಿತು. ಕೆಲಸಕ್ಕೆ ಒಂದು ದಿನ ರಜೆ ಹಾಕಿ ನಾನೂ ಕೂಡ ಹೋದೆ. ಅಭಿವ್ಯಕ್ತಿ ಎಂಬ ವಿಷಯವನ್ನು ಪ್ರಧಾನವಾಗಿಸಿಕೊಂಡು, ನಿರೂಪಿಸಿದ ಈ ಕಾರ್ಯಕ್ರಮ ಪ್ರಸ್ತುತ ಸಂದರ್ಭದ ಕೋಮು ಸಮಸ್ಯೆಗಳನ್ನು ಎದುರಿಸಲು ಚರ್ಚೆ ನಡೆಸುವ ವೇದಿಕೆಯಾಗುತ್ತೆ ಎಂಬ ಭರವಸೆ ಇತ್ತು. ಕತ್ತಲಿನ ಕೊನೆಯಲ್ಲಿ ಬೆಳಕು ಇರುತ್ತದೆ, ಅದನ್ನು ಹುಡುಕುವ ಸಲುವಾಗಿ ಈ ಕಾರ್ಯಕ್ರಮ ಎಂಬ ಭರವಸೆ ನನಗಿತ್ತು. ಇತ್ತೀಚಿನ […]

  April 11, 2017

Top