An unconventional News Portal.

    ...

    ಪ್ರಾರ್ಥನೆ ನಡುವೆಯೇ ಸ್ಫೋಟ: ಈಜಿಪ್ಟ್ ಅಲ್ಪಸಂಖ್ಯಾತರ ಮೇಲೆ ಮುಂದುವರಿದ ದಾಳಿ

    ಈಜಿಪ್ಟ್ ದೇಶದ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯದ ಮೇಲಿನ ದಾಳಿ ಮುಂದುವರಿದಿದೆ. ಭಾನುವಾರ ಇಲ್ಲಿನ ಚರ್ಚೊಂದರಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಈವರೆಗಿನ ಸಾವಿನ ಸಂಖ್ಯೆ 21ಕ್ಕೇರಿದೆ. ಸುಮಾರು 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಈಜಿಪ್ಟ್‌ನ ನೈಲ್ ನದಿ ದಂಡೆಯಲ್ಲಿರುವ ತಾಂತಾ ನಗರದ ಸೈಂಟ್ ಜಾರ್ಜ್ ಚರ್ಚ್‌ನಲ್ಲಿ ಭಾನುವಾರದ ಪ್ರಾರ್ಥನೆಗೆ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಪ್ರಾರ್ಥನೆ ಆರಂಭಗೊಂಡ ಕೆಲ ಹೊತ್ತಿನಲ್ಲಿಯೇ ಚರ್ಚಿನ ಆಸನಗಳ ಕೆಳಗೆ ಅಡಗಿಸಿಟ್ಟ ಬಾಂಬ್ ಸ್ಫೋಟಗೊಂಡಿದೆ. ಸ್ಥಳೀಯ ಸುದ್ದಿವಾಹಿನಿಗಳು ಚರ್ಚ್ ಒಳಾಂಗಣದ ಸಿಸಿಟಿವಿ ದೃಶ್ಯಗಳನ್ನು […]

    April 9, 2017

Top