An unconventional News Portal.

    ...

    ಚರ್ಚೆಯ 7ನೇ ನಿಮಿಷಕ್ಕೆ ವಿವಾದಾತ್ಮಕ ಹೇಳಿಕೆ: ಆರ್‌ಎಸ್‌ಎಸ್‌ ‘ಥಿಂಕ್ ಟ್ಯಾಂಕ್’ ಹೇಳಿದ್ದೇನು?

    ಭಾರತೀಯರು ಜನಾಂಗೀಯ ದ್ವೇಷಿಗಳಲ್ಲ. ಒಂದು ವೇಳೆ ಆಗಿದ್ದರೆ, ದಕ್ಷಿಣ ಭಾರತದ ಕಪ್ಪು ಜನರ ಜತೆ ಅವರೇಕೆ ಬದುಕುತ್ತಿದ್ದರು? ಹೀಗಂತ ಪ್ರಶ್ನಿಸುವ ಮೂಲಕ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ‘ಥಿಂಕ್ ಟ್ಯಾಂಕ್’ ತರುಣ್ ವಿಜಯ್. ಆರ್‌ಎಸ್‌ಎಸ್‌ನ ಮುಖವಾಣಿ ‘ಪಾಂಚಜನ್ಯ’ದ ಸಂಪಾದಕರಾಗಿದ್ದ ತರುಣ್, ಬಿಜೆಪಿಯಿಂದ ರಾಜ್ಯಸಭೆಯ ಸದಸ್ಯರೂ ಆಗಿದ್ದರು. ಸದ್ಯ ಅವರು ‘ಇಂಡಿಯಾ ಆಫ್ರಿಕಾ ಪಾರ್ಲಿಮೆಂಟರಿ ಫ್ರೆಂಡ್‌ಶಿಪ್ ಗ್ರೂಪ್‌’ನ ಅಧ್ಯಕ್ಷರಾಗಿದ್ದಾರೆ. ಈ ಹಿನ್ನೆಲೆಯಲ್ಲಿ  ಕತಾರ್ ಮೂಲದ ‘ಆಲ್‌ ಜಝೀರಾ’ ಸುದ್ದಿ ವಾಹಿನಿಯ ಕಾರ್ಯಕ್ರಮವೊಂದಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಅಹ್ವಾನಿಸಲಾಗಿತ್ತು. […]

    April 7, 2017

Top