An unconventional News Portal.

  ...

  ‘ಬಿಜೆಪಿ ವರ್ಸಸ್ ಎಎಪಿ’: ಮಾನನಷ್ಟ ಎಂಬ ಮೊಸರೂ; ಜೇಟ್ಮಲಾನಿ ಎಂಬ ಕಲ್ಲೂ!

  ಕಳೆದ ಎರಡು ವರ್ಷಗಳ ಅಂತರದಲ್ಲಿ ದಿಲ್ಲಿ ಸರಕಾರ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲೆ ದೇಶವನ್ನಾಳುತ್ತಿರುವ ಬಿಜೆಪಿ ನಡೆಸುತ್ತಿರುವ ‘ರಾಜಕೀಯ ದಾಳಿ’ ಸರಣಿಗೆ ಹೊಸ ವಿಚಾರವೊಂದು ಸೇರ್ಪಡೆಯಾಗಿದೆ. ಸಚಿವ ಅರುಣ್ ಜೇಟ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆ ಮತ್ತು ಅದರ ನ್ಯಾಯಾಂಗ ಖರ್ಚಿನ ವಿಚಾರವನ್ನು ಬಿಜೆಪಿ ದೇಶದ ಚರ್ಚಾ ಕೇಂದ್ರಕ್ಕೆ ಎಳೆದು ತಂದಿದೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಹಿರಿಯ ವಕೀಲ ರಾಮ್‌ ಜೇಟ್ಮಲಾನಿ ತಮ್ಮ ‘ಬಡ ಕಕ್ಷಿದಾರ’ನ ಪರವಾಗಿ ಯಾವುದೇ ಶುಲ್ಕ ತೆಗೆದುಕೊಳ್ಳದೆ […]

  April 4, 2017
  ...

  ‘ಸದನ ಸಮಿತಿ’ ಎಂಬ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಾಯಿತು; ಮುಂದೇನು?

    ನಮ್ಮ ದೇಶದಲ್ಲಿ ‘ಟ್ಯಾಬೂ’ ಅಂತ ಅನ್ನಿಸಿಕೊಳ್ಳುವ ಹಲವು ನಿಷಿದ್ಧ ವಿಚಾರಗಳಿವೆ. ಅವುಗಳಲ್ಲಿ ಪ್ರಮುಖವಾದುದು ‘ಮಾಧ್ಯಮಗಳಿಗೆ ನೀತಿ ಸಂಹಿತೆ’ ಅಥವಾ ‘ಮಾಧ್ಯಮಗಳಿಗೆ ಕಡಿವಾಣ ಹಾಕಬೇಕು’ ಎಂಬದು ಒಂದು. ಸ್ವಾತಂತ್ರ್ಯ ನಂತರ, ದೇಶದಲ್ಲಿ ನಡೆದ ಹಲವು ವಿಫಲ ಚರ್ಚೆಗಳಲ್ಲಿ ಮಾಧ್ಯಮಗಳ ಮೇಲೆ ಕಡಿವಾಣ ಹಾಕಬೇಕು ಎಂಬ ಕುರಿತು ನಡೆದ ವಾಗ್ವಾದಗಳೂ ಸೇರಿವೆ. ಸದ್ಯ ದಕ್ಷಿಣ ಭಾರತ ಎರಡು ರಾಜ್ಯಗಳಾದ ಕರ್ನಾಟಕ ಮತ್ತು ಕೇರಳದಲ್ಲಿ ಮಾಧ್ಯಮ ಮತ್ತು ಅವುಗಳಿಗೆ ಇರಬೇಕಾದ ನೈತಿಕ ಚೌಕಟ್ಟುಗಳ ಚರ್ಚೆ ನಡೆಯುತ್ತಿದೆ. ಈ ಎರಡೂ ರಾಜ್ಯಗಳಲ್ಲಿ ನಡೆಯುತ್ತಿರುವ […]

  April 4, 2017
  ...

  ‘ಜನಾರೋಗ್ಯದ ಬಿಕ್ಕಟ್ಟು’: ವೈದ್ಯರು ಮತ್ತು ರೋಗಿಗಳ ಸಂಬಂಧ ಯಾಕೆ ರಕ್ತಸಿಕ್ತವಾಗುತ್ತಿದೆ?

    ಕಳಪೆಯಾದ ಸಾರ್ವಜನಿಕ ಆರೋಗ್ಯ ಸೇವಾ ಸೌಲಭ್ಯಗಳು ವೈದ್ಯರು ಮತ್ತು ರೋಗಿಗಳನ್ನು ಪರಸ್ಪರ ಹೊಡೆದಾಟಕ್ಕೆ ಹಚ್ಚುತ್ತಿವೆ.   ವೈದ್ಯರು ಆತಂಕದಲ್ಲಿದ್ದಾರೆ; ರೋಗಿಗಳು ದುಃಖದಲ್ಲಿದ್ದಾರೆ. ಇದೀಗ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹೆಚ್ಚೂ ಕಡಿಮೆ ಇದೇ ವಾತಾವರಣವೇ ಕಂಡುಬರುತ್ತಿದೆ. ಮಹಾರಾಷ್ಟ್ರದಲ್ಲಂತೂ ಇತ್ತಿಚೆಗೆ ಐದು ಪ್ರತ್ಯೇಕ ಪ್ರಕರಣಗಳಲ್ಲಿ ರೋಗಿಯ  ಬಗ್ಗೆ ನಿರ್ಲಕ್ಶ್ಯ ತೋರಿದರೆಂದು ಆರೋಪಿಸಿ ಸಂಬಂಧಿಕರು ಸಾರ್ವಜನಿಕ ಆಸ್ಪತ್ರೆಗಳ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಇದೇ ರೀತಿಯ ಪ್ರಕರಣಗಳು ದೆಹಲಿ, ಸೂರತ್, ಅಹಮದಾಬಾದ್, ಬುಲಂದ್‌ಶಹರ್ ಮತ್ತು ಚೆನ್ನೈಗಳಿಂದಲೂ ವರದಿಯಾಗಿದೆ. ಹಾಗೆ […]

  April 4, 2017

Top