An unconventional News Portal.

    ...

    ನಮ್ಮ ಬ್ಯಾಂಕುಗಳೇಕೆ ರೈತರ ಅಕೌಂಟ್‌ನಿಂದ ಹೇಳದೆ ಕೇಳದೆ ಹಣ ಕಡಿತ ಮಾಡುತ್ತಿವೆ?

    ಹರಿಯಾಣ ರಾಜ್ಯದ ಭಿವಾನಿ ಜಿಲ್ಲೆಯ ಬನ್ಸಿ ಲಾಲ್‌ ಎಂಬ ರೈತರೊಬ್ಬರ ‘ಕಿಸನ್ ಕ್ರೆಡಿಟ್ ಕಾರ್ಡ್‌’ನ ಬ್ಯಾಂಕ್‌ ಅಕೌಂಟಿನಿಂದ ಇತ್ತೀಚೆಗೆ 2, 480ರೂಪಾಯಿಗಳನ್ನು ಹೇಳದೆ ಕೇಳದೆ ಕಡಿತಗೊಳಿಸಲಾಯಿತು. ವಿಚಾರಿಸಿದಾಗ ‘ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ’ (ಪಿಎಂಎಫ್‌ಬಿವೈ) ಅಡಿಯಲ್ಲಿ, ಬೆಳೆ ವಿಮೆಯ ಪ್ರೀಮಿಯಂ ಹಣದ ರೂಪದಲ್ಲಿ ಅದನ್ನು ಬ್ಯಾಂಕು ನೇರವಾಗಿ ಇನ್ಸ್‌ಶೂರೆನ್ಸ್‌ ಕಂಪನಿ ಅಕೌಂಟಿಗೆ ವರ್ಗಾವಣೆ ಮಾಡಿದ್ದಾಗಿ ತಿಳಿದು ಬಂತು. ತಮ್ಮ ಅನುಮತಿ ಇಲ್ಲದೆ ವಿಮೆ ತುಂಬಿದ ಬಗ್ಗೆ ಇನ್ನಷ್ಟು ವಿಚಾರಿಸಿದರೆ ಬ್ಯಾಂಕಿನ ಕಡೆಯಿಂದ ಈವರೆಗೂ ಸಮಾಧಾನಕರ ಪ್ರತ್ಯುತ್ತರ ಬಂದಿಲ್ಲ. ಸದ್ಯ ಬನ್ಸಿ […]

    March 31, 2017
    ...

    ಗಮನಿಸಿ; ಆಧಾರ್ ಮಾಹಿತಿ ಸೋರಿಕೆ ಆಗಿದೆ: ಕೊನೆಗೂ ಒಪ್ಪಿಕೊಂಡ ಮೋದಿ ಸರಕಾರ

    ನಿಮ್ಮ ಆಧಾರ್‌ ಕಾರ್ಡ್‌ ಜತೆಗೆ ಬ್ಯಾಂಕ್‌ ಅಕೌಂಟ್ ಮತ್ತಿತರ ವೈಯಕ್ತಿಕ, ಸೂಕ್ಷ್ಮ ಮಾಹಿತಿಗಳನ್ನು ಜೋಡಿಸಿಟ್ಟುಕೊಂಡಿದ್ದೀರಾ? ಹಾಗಾದರೆ ಎಚ್ಚರಾಗಿ, ನಿಮ್ಮ ಗೌಪ್ಯ ಮಾಹಿತಿ ಸೋರಿಕೆಯಾಗಿರುವ ಎಲ್ಲಾ ಸಾಧ್ಯತೆಗಳೂ ಇವೆ. ಇದೇ ಮೊದಲ ಬಾರಿಗೆ ಕೇಂದ್ರದ ನರೇಂದ್ರ ಮೋದಿ ಸರಕಾರ ಅಧಿಕೃತವಾಗಿ ಯುಐಡಿ ಅಥವಾ ಆಧಾರ್‌ ಕಾರ್ಡ್ ಮಾಹಿತಿ ಸಾರ್ವಜನಿಕಗೊಳ್ಳುವ ಸಾಧ್ಯತೆಯನ್ನು ಒಪ್ಪಿಕೊಂಡಿದೆ. ಈವರೆಗೂ ಸರಕಾರ ಆಧಾರ್‌ ಕಾರ್ಡ್‌ ಪಡೆದುಕೊಳ್ಳಲು ನಾಗರಿಕರು ನೀಡಿರುವ ಮಾಹಿತಿ ಸೋರಿಕೆಯಾಗಬಹುದು ಎಂಬ ಎಚ್ಚರಿಕೆಗಳನ್ನು ಕಡೆಗಣಿಸುತ್ತಲೇ ಬಂದಿತ್ತು. ಜತೆಗೆ, ಆದಾಯ ತೆರಿಗೆ ಪಾವತಿ ಸೇರಿದಂತೆ ಸಿಮ್‌ […]

    March 31, 2017

Top