An unconventional News Portal.

    ...

    ನೂರ್ ಶ್ರೀಧರ್ ಸಂದರ್ಶನ: ‘ಪೊಲೀಸ್ ಪಿತೂರಿಯಿಂದ ಜೈಲಿಗೆ ಹೋದರೂ ಹೋರಾಟಕ್ಕೆ ಬದ್ಧ’

    “ಕಳೆದು ಹೋದ 30 ವರ್ಷಗಳ ಬಗ್ಗೆ ವಿಷಾಧವಿದೆ. ನಮ್ಮೆಲ್ಲಾ ಪ್ರಯತ್ನ ಅಂದುಕೊಂಡ ಮಟ್ಟಕ್ಕೆ ಫಲ ನೀಡಲಿಲ್ಲ ಎಂಬ ಕೊರಗಿದೆ. ಹೀಗಾಗಿಯೇ ಭೂಗತ ಜೀವನಕ್ಕೆ ವಿದಾಯ ಹೇಳಿ ಸಂವಿಧಾನ ಬದ್ಧವಾಗಿ ಹೋರಾಟ ಮಾಡಲು ಮುಖ್ಯವಾಹಿನಿಗೆ ಬಂದಿದ್ದೇವೆ. ಪೊಲೀಸರೀಗ ನಮ್ಮ ಹೋರಾಟಗಳನ್ನು ಮಣಿಸಲು ಜಾಮೀನು ನಿರಾಕರಿಸುವ ನಿಟ್ಟಿನಲ್ಲಿ ಕೆಲಸ ಆರಂಭಿಸಿದ್ದಾರೆ. ಕಾನೂನಾತ್ಮಕವಾಗಿಯೇ ಹೋರಾಟ ಮಾಡುವುದಾಗಿಯೇ ಹೇಳಿ ಬಂದಿದ್ದೇವೆ. ಜೈಲಿನಲ್ಲಿ ಇದ್ದಾದರೂ ಸರಿ ಹೋರಾಟವನ್ನು ಮುಂದುವರಿಸುತ್ತೇವೆ…” ಇದು ಒಂದು ಕಾಲದ ನಕ್ಸಲ್ ನಾಯಕ, ಇವತ್ತಿಗೆ ಮುಖ್ಯವಾಹಿನಿಯಲ್ಲಿರುವ ಸಾಮಾಜಿಕ ಹೋರಾಟಗಾರ, ಚಿತ್ರದುರ್ಗ ಮೂಲದ ನೂರ್‌ […]

    March 29, 2017

Top