An unconventional News Portal.

  ...

  ಕಪ್ಪು ಜನರ ಕಣ್ಮಣಿ, ಮಂಡೇಲಾ ಒಡನಾಡಿ, ಭಾರತ ಮೂಲದ ‘ಅಂಕಲ್ ಕ್ಯಾತಿ’ ಇನ್ನಿಲ್ಲ

  ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಟ ಮಾಡಿದ, ನೆಲ್ಸನ್‌ ಮಂಡೇಲಾ ಜತೆ ಸುಮಾರು 26 ವರ್ಷಗಳ ಕಾಲ ಜೈಲಿನಲ್ಲಿದ್ದ, ಅಲ್ಪಸಂಖ್ಯಾತ ಬಿಳಿಯರ ಸರಕಾರದ ವಿರುದ್ಧ ಹೋರಾಡಿದ್ದ ‘ಕಪ್ಪು ಜನರ ಕಣ್ಮಣಿ’ ಅಹಮದ್ ಕತ್ರಾಡ ಇನ್ನಿಲ್ಲ. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಕತ್ರಾಡ ಅವರನ್ನು ಜೋಹಾನ್ಸ್‌ಬರ್ಗ್ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಜೀವನ್ಮರಣದ ಹೋರಾಟ ನಡೆಸಿದ ಅವರು ಸ್ಥಳೀಯ ಕಾಲಮಾನ ಮಂಗಳವಾರ ಮುಂಜಾನೆ ಸಾವನ್ನಪ್ಪಿದ್ದಾರೆ. 1929ರ ಆಗಸ್ಟ್ 21ರಂದು ಭಾರತೀಯ ಮೂಲದ ದಂಪತಿಗಳ ಪುತ್ರನಾಗಿ ದಕ್ಷಿಣ ಆಫ್ರಿಕಾದಲ್ಲಿ […]

  March 28, 2017
  ...

  ‘ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ’ ಜಾರಿ ಹಿಂದಿರುವ ಭನ್ವಾರಿದೇವಿಯ ಭಯಾನಕ ಕತೆ

  ಇದು ಅತ್ಯಾಚಾರದ ಅವಮಾನವನ್ನ ಮೆಟ್ಟಿ ನಿಂತು ಮಹಿಳಾ ಹಕ್ಕುಗಳಿಗಾಗಿ ಹೋರಾಡುತ್ತಿರುವ ಧೀರ ಮಹಿಳೆಯ ಯಶೋಗಾಥೆ. ಗುಜ್ಜರ್ ಸಮುದಾಯದ ದಬ್ಬಾಳಿಕೆ ಮಿತಿ ಮೀರಿರುವ ರಾಜಸ್ಥಾನದ ಹಳ್ಳಿಯೊಂದರಲ್ಲಿ ಬಾಲ್ಯವಿವಾಹದ ವಿರುದ್ಧ ಧ್ವನಿ ಎತ್ತುತ್ತಿರುವ ಗಟ್ಟಿಗಿತ್ತಿಯ ಸ್ಫೂರ್ತಿಯ ಕತೆ. ಮಹಿಳೆಯೊಬ್ಬರು ತಮ್ಮ ಜೀವನವನ್ನೇ ಹೋರಾಟದ ಅಸ್ತ್ರವಾಗಿಸಿಕೊಂಡು, ದೇಶದಲ್ಲಿ ಉದ್ಯೋಗ ಮಾಡುತ್ತಿರುವ ಮಹಿಳೆಯರನ್ನ ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವ ಕಾಯ್ದೆ ಜಾರಿಯಾಗುವಂತೆ ಮಾಡಿದ ಸಾಹಸ ಕತೆ ಕೂಡ. ಈ ನಿಜ ಜೀವನದ ಕತೆಯ ನಾಯಕಿ ರಾಜಸ್ಥಾನದ ಭನ್ವಾರಿದೇವಿ. ಸಾಮೂಹಿಕ ಅತ್ಯಾಚಾರಕ್ಕೆ ತುತ್ತಾಗಿ, ನಮ್ಮ ನಿಧಾನಗತಿಯ ಕಾನೂನು ವ್ಯವಸ್ಥೆಯಲ್ಲಿ […]

  March 28, 2017

Top