An unconventional News Portal.

    ...

    ‘ಜೆಡಿಎಸ್ ಹೆಣಗಾಟಗಳು’: ಜೆಪಿ ಜಪ; ಸಾಲ ಮನ್ನಾ ಆಶ್ವಾಸನೆ; ಪಾದಯಾತ್ರೆಯ ಹುಮ್ಮಸ್ಸು!

    ಎರಡು ಪ್ರಬಲ ರಾಷ್ಟ್ರೀಯ ಪಕ್ಷಗಳ ನಡುವೆ ಪ್ರಾದೇಶಿಕ ಪಕ್ಷವೊಂದರ ಹೆಣಗಾಟ ಹೇಗುತ್ತದೆ ಎಂಬುದನ್ನು ಜಾತ್ಯಾತೀತ ಜನತಾದಳ (ಜೆಡಿಎಸ್‌) ಪಾಳೆಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಸಾರಿ ಹೇಳುತ್ತಿವೆ. ಪಕ್ಷದ ರಾಷ್ಟ್ರಾಧ್ಯಕ್ಷ, ಮಾಜಿ ಪ್ರಧಾನಿ ದೇವೇಗೌಡ ಜಯಪ್ರಕಾಶ್ ನಾರಾಯಣ್ ಜಪ ಆರಂಭಿಸಿದ್ದಾರೆ. ರಾಜ್ಯಾಧ್ಯಕ್ಷ, ಮಾಜಿ ಸಿಎಂ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡುವ ಆಶ್ವಾಸನೆಯನ್ನು ತೂರಿಬಿಟ್ಟಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಗುರುವಾರ ಬೃಹತ್ ಸಮಾವೇಶ ನಡೆಸಿರುವ ಪಕ್ಷ, ಮುಂದಿನ ವಿಧಾನಸಭೆ ಚುನಾವಣೆಗೆ ತಯಾರಿಯ ಭಾಗವಾಗಿ ‘ಪಾದಯಾತ್ರೆ’ ಮಾಡುವುದಾಗಿ ಹೇಳಿದೆ. ಈ ಬೆಳವಣಿಗಳಲ್ಲಿ […]

    March 24, 2017

Top