An unconventional News Portal.

  ...

  ಅಂಗನವಾಡಿ ಕಾರ್ಯಕರ್ತೆಯರ ಪಾಲಿಗೆ ಇವರು ಬಂಗಾರಪೇಟೆಯ ‘ವರಲಕ್ಷ್ಮಿ’!

  ಬೆಂಗಳೂರಿನ ಹೃದಯ ಭಾಗ ಕಳೆದ ಎರಡು ದಿನಗಳಿಂದ ಮಾನವೀಯ ಹಕ್ಕಿನ ಬೇಡಿಕೆಯನ್ನು ಮುಂದಿಟ್ಟುಕೊಂಡು ಕುಳಿತಿರುವ ಸಾವಿರಾರು ಮಹಿಳೆಯರ ಘೋಷಣೆಗಳಿಗೆ ಸಾಕ್ಷಿಯಾಗುತ್ತಿದೆ. ರಾಜ್ಯದ ನಾನಾ ಕಡೆಗಳಿಂದ ಆಗಮಿಸಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ‘ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್’ (ಸಿಐಟಿಯು) ನೇತೃತ್ವದಲ್ಲಿ ‘ಹಗಲು- ರಾತ್ರಿ’ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ. ಬಜೆಟ್ ಮೇಲಿನ ಅಧಿವೇಶನ ನಡೆಯುವ ವೇಳೆಯಲ್ಲಿಯೇ ಹೀಗೊಂದು ಪರಿಸ್ಥಿತಿ ಎದುರಾಗಿದೆ. ಸರಕಾರ ಲಿಖಿತ ರೂಪದಲ್ಲಿ ತನ್ನ ಇಚ್ಚಾಶಕ್ತಿಯ ಪ್ರದರ್ಶನ ಮಾಡಬೇಕಾದ ಅನಿವಾರ್ಯತೆಗೆ ಬಿದ್ದಿದೆ. ರಾಜ್ಯದ ಹಳ್ಳಿಗಳಲ್ಲಿ ಗರ್ಭಿಣಿ ಮಹಿಳೆಯರನ್ನು […]

  March 22, 2017
  ...

  ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣ: ಶಿಕ್ಷೆಯ ಹೊರೆಯನ್ನು ಹೊತ್ತವರು ‘ಕಾರ್ಯಕರ್ತರು’!

  ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣದಲ್ಲಿ ತೀರ್ಪು ನೀಡಿರುವ ಎನ್‌ಐಎ ವಿಶೇಷ ನ್ಯಾಯಾಲಯ ಬುಧವಾರ ಮೂವರಿಗೆ ಜೀವಾವಧಿ ಶಿಕ್ಷಾ ಅವಧಿಯನ್ನು ಘೋಷಿಸಿದೆ. ಮೂವರಲ್ಲಿ ಸುನೀಲ್ ಜೋಷಿ ಎಂಬ ಆರೋಪಿ ಬಾಂಬ್ ಸ್ಫೋಟ ಪ್ರಕರಣದ ನಂತರದ ದಿನಗಳಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾನೆ. ಉಳಿದ ಇಬ್ಬರಲ್ಲಿ ದೇವೇಂದ್ರ ಗುಪ್ತಾ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)ದ ಮಾಜಿ ಕಾರ್ಯಕರ್ತ. ಭವೇಶ್ ಪಟೇಲ್ ಜೀವಾವಧಿ ಶಿಕ್ಷೆಗೆ ಗುರಿಯಾದ ಇನ್ನೊಬ್ಬ ಅಪರಾಧಿ. ಪ್ರಕರಣದಲ್ಲಿ ಇನ್ನೂ ತಲೆ ಮರೆಸಿಕೊಂಡಿರುವ ಇನ್ನೂ ಮೂವರ ಕುರಿತು ಅಂತಿಮ ವರದಿಯನ್ನು ಮಾ. 28ರೊಳಗೆ ಸಲ್ಲಿಸುವಂತೆ […]

  March 22, 2017

Top