An unconventional News Portal.

  ...

  ಆಶ್ವಾಸನೆ ಮೀರಿದ ಬದುಕಿಗಾಗಿ ಕೇಳುತ್ತಿರುವುದು ತಿಂಗಳಿಗೆ 10 ಸಾವಿರ ರೂ.ಗಳು ಮಾತ್ರ!

  “ಹೋರಾಟ ಹೀಗೆಯೇ ಮುಂದುವರಿದರೆ ನಾವು ಬೆಂಗಳೂರಿಗೆ ಮತ್ತೆ ಬರಬೇಕಾಗುತ್ತದೆ. ನಮಗಾಗಿ ಅವರು ಅಲ್ಲಿ ಹೋರಾಟ ಮಾಡಿಕೊಂಡು ಕುಳಿತಿರುವಾಗ ನಾವು ಹೇಗೆ ಮನೆಯಲ್ಲಿ ಅರಾಮಾಗಿ ಇರಲು ಸಾಧ್ಯ. ನೋಡುವ ರಾತ್ರಿ ಹೊತ್ತಿಗೆ ಏನಾಗುತ್ತೆ ಅಂತ…?” ಹೀಗಂದವರು ಮಡಿಕೇರಿ ಮೂಲ ಅಂಗನವಾಡಿ ಕಾರ್ಯಕರ್ತೆಯೊಬ್ಬರು.  ಮಾ18ಕ್ಕೆ ವೈಯಕ್ತಿಕ ಕಾರಣಕ್ಕೆ ಬೆಂಗಳೂರಿಗೆ ಬಂದವರು, ಸೋಮವಾರ ಫ್ರೀಡಂ ಪಾರ್ಕ್‌ನಲ್ಲಿ ಆರಂಭಗೊಂಡ ಹೋರಾಟದಲ್ಲಿ ಪಾಲ್ಗೊಂಡು ಇವತ್ತು ಮುಂಜಾನೆ ಮನೆಗೆ ಮರಳಿದ್ದಾರೆ. ಇದೀಗ, ಅಂಗನವಾಡಿ ಕಾರ್ಯಕರ್ತೆಯರ ಹೋರಾಟ ವಿಚಾರ ಮಾಧ್ಯುಮಗಳ ಮೂಲಕ ಪ್ರಸಾರವಾಗುತ್ತಿರುವುದನ್ನು ನೋಡುತ್ತಿರುವ ಅವರಿಗೆ ಮತ್ತೆ ಹೋರಾಟಕ್ಕೆ […]

  March 21, 2017
  ...

  ಕಸಾಯಿಖಾನೆಗಳಲ್ಲಿ ‘ಢಣ ಢಣ’: ಯುಪಿಯಿಂದ ರಫ್ತಾಗುತ್ತಿದ್ದ ಮಾಂಸದ ಕತೆ ಏನು?

  ದೇಶದ ಮಾಂಸ ಉತ್ಪಾದನಾ ಕ್ಷೇತ್ರದಲ್ಲಿ ಅನಭಿಷಿಕ್ತ ದೊರೆಯಂತೆ ಮೆರೆಯುತ್ತಾ ಬಂದ ರಾಜ್ಯ ಉತ್ತರ ಪ್ರದೇಶ. ಇಂಥದೊಂದು ರಾಜ್ಯಕ್ಕೆ ಮಾಂಸಾಹಾರ ವಿರೋಧಿ ಆಲೋಚನೆಗಳನ್ನು ಬೆಳೆಸಿಕೊಂಡವರು ಮುಖ್ಯಮಂತ್ರಿಯಾದರೆ ಏನಾಗಬಹುದು? ಕಳೆದ 24 ಗಂಟೆಗಳ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮುಂದೇನಾಗಬಹುದು ಎಂಬುದನ್ನು ಈಗ ಸಾರಿ ಹೇಳುತ್ತಿವೆ.   ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ತಾನು ಅಧಿಕಾರಕ್ಕೆ ಬಂದರೆ ಕಾನೂನು ಬಾಹಿರ ಕಸಾಯಿಖಾನೆಗಳಿಗೆ ಬೀಗ ಜಡಿಯುವುದಾಗಿ ಪ್ರಣಾಳಿಕೆಯಲ್ಲಿ ಹೇಳಿತ್ತು. ಚುನಾವಣೆಯ ಫಲಿತಾಂಶದ ಮರುದಿನ ಅಂದರೆ ಮಾರ್ಚ್ 12ರಂದು ರಾಜ್ಯಕ್ಕೆ ಅಮಿತ್ ಶಾ ಬರುವ ದಿನ […]

  March 21, 2017

Top