An unconventional News Portal.

  ...
  Missile Israel Syria
  ವಿದೇಶ

  ಕ್ಷಿಪಣಿ ನಿರೋಧಕ ವ್ಯವಸ್ಥೆಗೆ ಮೊದಲ ಸವಾಲ್; ಸಿರಿಯಾ ಮಿಸೈಲ್ ಹೊಡೆದುರುಳಿಸಿದ ಇಸ್ರೇಲ್

  ಹಲವು ದೇಶಗಳಲ್ಲಿ ಬಳಕೆಯಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನವೊಂದು ಮೊದಲ ಬಾರಿಗೆ ಅಗ್ನಿ ಪರೀಕ್ಷೆ ಎದುರಿಸಿ ಉತ್ತೀರ್ಣವಾದ ನಿದರ್ಶನವಿದು. ಇಸ್ರೇಲ್ ತನ್ನ ಅತ್ಯಾಧುನಿಕ ‘ಕ್ಷಿಪಣಿ ನಿರೋಧಕ ವ್ಯವಸ್ಥೆ’ಯ ಮೂಲಕ ಸಿರಿಯಾ ಮಿಸೈಲನ್ನು ಹೊಡೆದುರುಳಿಸಿ ಸದ್ದು ಮಾಡಿದೆ. ಹಾಗೆ ನೋಡಿದರೆ ರಷ್ಯಾ, ಚೀನಾ, ಅಮೆರಿಕಾ, ಇಸ್ರೇಲ್, ಫ್ರಾನ್ಸ್ ಮೊದಲಾದ ಮುಂದುವರಿದ ಮಿಲಿಟರಿ ದೇಶಗಳ ಬಳಿ ಈ ತಂತ್ರಜ್ಞಾನವಿದೆ. ಇತ್ತೀಚೆಗೆ ಭಾರತವೂ ಪಾಕಿಸ್ತಾನದ ಸಾಂಭಾವ್ಯ ಮಿಸೈಲ್ ದಾಳಿಯನ್ನು ಎದುರಿಸಲು ಇಸ್ರೇಲಿನಿಂದ ಇದೇ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಹೊಂದಲು ಮುಂದಾಗಿದೆ.  ಉತ್ತರ ಕೊರಿಯಾದ ದಾಳಿಯಿಂದ..

  March 18, 2017

Top