An unconventional News Portal.

    ...

    ಹೀಗೊಂದು ವಿಚಿತ್ರ ಪ್ರಕರಣ: ಸುಪ್ರಿಂ ಕೋರ್ಟ್‌ನಿಂದ 14 ಕೋಟಿ ಪರಿಹಾರ ಕೋರಿದ ನ್ಯಾಯಾಧೀಶ

    ದೇಶದ ಹೈಕೋರ್ಟ್‌ಗಳಿಗೆ ನ್ಯಾಯಾಧೀಶರ ನೇಮಕಾತಿ ಸಂಬಂಧಪಟ್ಟ ಹಾಗೆ ‘ಕೊಲಿಜಿಯಂ’ ವ್ಯವಸ್ಥೆ ಕುರಿತು ಸುಪ್ರಿಂ ಕೋರ್ಟ್ ಮತ್ತು ಕೇಂದ್ರ ಸರಕಾರದ ನಡುವೆ ತಿಕ್ಕಾಟ ನಡೆಯುತ್ತಿದೆ. ಇದೇ ಹೊತ್ತಿನಲ್ಲಿ ‘ತಮ್ಮ ಮನಸ್ಸನ್ನು ಕೆಡಿಸಿದ್ದಕ್ಕಾಗಿ ಹಾಗೂ ಸಾರ್ವಜನಿಕವಾಗಿ ಅಪಮಾನ ಮಾಡಿದ್ದಕ್ಕಾಗಿ’ ಹೈಕೋರ್ಟ್ ನ್ಯಾಯಾಧೀಶರೊಬ್ಬರು 14 ಕೋಟಿ ಪರಿವಾರ ನೀಡಿವಂತೆ ಕೋರಿರುವ ಅಚ್ಚರಿಯ ಘಟನೆ ವರದಿಯಾಗಿದೆ. ಪಶ್ಚಿಮ ಬಂಗಾಳದ ಹೈಕೋರ್ಟ್ ನ್ಯಾಯಾಧೀಶ ಚಿನ್ನಸ್ವಾಮಿ ಸ್ವಾಮಿನಾಥನ್ ಕರ್ಣನ್ ಪರಿಹಾರ ಕೋರಿ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಸಾಂವಿಧಾನಿಕ ಪೀಠಕ್ಕೆ ಪತ್ರ ಬರೆದವರು. ಕಳೆದ ವಾರವಷ್ಟೆಸುಪ್ರಿಂ ಕೋರ್ಟ್, […]

    March 17, 2017

Top