An unconventional News Portal.

    ...

    ಎಲೆಕ್ಟ್ರಾನಿಕ್ ಓಟಿಂಗ್‌ ಮಷೀನ್‌ಗಳ ‘ಸಾಚಾತನ’ಕ್ಕೆ ಕನ್ನಡಿ ಹಿಡಿಯುವವರು ಎಲ್ಲಿದ್ದಾರೆ?

      ಉತ್ತರ ಪ್ರದೇಶ ಚುನಾವಣೆ ನಂತರ ಈಗ ಎಲೆಕ್ಟ್ರಾನಿಕ್ ಓಟಿಂಗ್ ಮಷೀನ್‌ (ಇವಿಎಂ)ಗಳ ಕುರಿತು ರಾಜಕೀಯ ಚರ್ಚೆ ಗರಿಗೆದರಿದೆ. ದೇಶದ ಅತೀ ದೊಡ್ಡ ರಾಜ್ಯದಲ್ಲಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಭರ್ಜರಿ ವಿಜಯ ಸಾಧಿಸುತ್ತಿದ್ದಂತೆ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ಯ ನಾಯಕಿ ಮಾಯಾವತಿ, ‘ಎಲೆಕ್ಟ್ರಾನಿಕ್ ಓಟಿಂಗ್ ಮಷೀನ್’ (ಇವಿಎಂ)ಗಳ ವಿಚಾರದಲ್ಲಿ ಅನುಮಾನ ವ್ಯಕ್ತಪಡಿಸಿದರು. ಇದನ್ನು ‘ಸಮಾಜವಾದಿ ಪಕ್ಷ’ (ಎಸ್‌ಪಿ)ಯ ಅಖಿಲೇಶ್ ಯಾದವ್‌ ಕೂಡ ಅನುಮೋದಿಸಿದರು. ಇದೀಗ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಇವಿಎಂಗಳ ಕುರಿತು ಅನುಮಾನ ಹೊರಹಾಕಿದ್ದಾರೆ. […]

    March 14, 2017

Top