An unconventional News Portal.

    ...

    ಯುಪಿ ಎಂದರೆ ದೇಶವಲ್ಲ; ಆಡಳಿತ ವಿರೋಧಿ ಅಲೆಯ ಕಡೆ ಗಮನ ಯಾಕಿಲ್ಲ?

    ಸದ್ಯ ಹೊರಬಿದ್ದಿರುವ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿಯಾ? ಈ ವಿಶ್ಲೇಷಣೆಯನ್ನು ಒಪ್ಪಿಕೊಳ್ಳುವುದೇ ಆದರೆ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಸಂಭ್ರಮಾಚರಣೆ ಪಕ್ಕಕ್ಕಿಟ್ಟು ಆತ್ಮಾವಲೋಕ ಮಾಡಿಕೊಳ್ಳಬೇಕಿರುವ ಹೊತ್ತಿದು. ಉತ್ತರ ಪ್ರದೇಶ, ಉತ್ತರಾಖಾಂಡ್, ಗೋವಾ, ಮಣಿಪುರ ಮತ್ತು ಪಂಜಾಬ್ ರಾಜ್ಯಗಳಲ್ಲಿ ಜನ ನೀಡಿರುವ ‘ಮ್ಯಾನ್‌ಡೇಟ್’ ಆಡಳಿತದ ವಿರುದ್ಧವಾಗಿದೆ ಎಂಬುದು ಗಮನಾರ್ಹ. ವಿಶೇಷವಾಗಿ ಉತ್ತರ ಪ್ರದೇಶ, ಪಂಜಾಬ್ ಮತ್ತು ಉತ್ತರಖಾಂಡ್‌ ರಾಜ್ಯಗಳಲ್ಲಿ ಜನ ಸ್ಪಷ್ಟವಾಗಿ ತಮ್ಮನ್ನು ಆಳುತ್ತಿದ್ದವರನ್ನು ತಿರಸ್ಕರಿಸುವ ಮೂಲಕ ಹೊಸಬರನ್ನು […]

    March 11, 2017
    ...

    LIVE: ಉತ್ತರ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ, ಪಂಜಾಬ್‌ನಲ್ಲಿ ಕಾಂಗ್ರೆಸ್- ಎಎಪಿ ಟಫ್ ಫೈಟ್

    ದೇಶದ ರಾಜಕೀಯದ ದಿಕ್ಸೂಚಿಯನ್ನೇ ಬದಲಾಯಿಸಲಿದೆ ಎಂದು ಬಿಂಬಿತವಾಗಿರುವ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ‘ನೇರ ಪ್ರಸಾರ’ ಇದು. ಇಲ್ಲಿಂದ ಮುಂದೆ ನಾಲ್ಕಾರು ಗಂಟೆಗಳ ಕಾಲ ‘ಸಮಾಚಾರ’ ಐದೂ ರಾಜ್ಯಗಳಲ್ಲಿ ನಡೆಯುವ ಮತ ಎಣಿಕೆಯ ಅಪ್ಡೇಟ್ ಜತೆಗೆ, ಒಂದಷ್ಟು ಒಳನೋಟಗಳ ಮಾಹಿತಿಯನ್ನು ನೀಡಲಿದೆ. ಇದು ಡಿಜಿಟಲ್ ಮಾಧ್ಯಮದ ಟಿಪಿಕಲ್ ‘ಲೈವ್’ ಅನ್ನುವುದಕ್ಕಿಂತ, ಚುನಾವಣಾ ಫಲಿತಾಂಶದ ಸುತ್ತ ‘ಟೀಕೆ- ಟಿಪ್ಪಣಿ’ಗಳು. ನಿಮ್ಮ ಅಭಿಪ್ರಾಯಗಳನ್ನೂ ದಾಖಲಿಸಿ…

    March 11, 2017

Top