An unconventional News Portal.

  ...

  #ಚಲೋ_ಸ್ಮಶಾನ: ಸಿಲಿಕಾನ್ ಸಿಟಿಯ ಅನಾಮಿಕ ಹೆಣಗಳ ವಾರಸುದಾರರು & ಬಜೆಟ್ ನಿರೀಕ್ಷೆಗಳು!

  ಬೆಂಗಳೂರಿನ ಸ್ಮಶಾನಗಳಿಗೆ ಬರುವ ಹೆಣಗಳ ಪೈಕಿ ಎರಡರಲ್ಲಿ ಒಂದಕ್ಕೆ ವಾರಸುದಾರರೇ ಇರುವುದಿಲ್ಲ. ಅಂದರೆ, ಶೇ. 50ರಷ್ಟು ಜನರಿಗೆ ಅಂತಿಮ ವಿಧಿ ವಿಧಾನಗಳನ್ನು ಏರ್ಪಡಿಸಲು ಗೊತ್ತಿರುವ ಯಾರೂ ಸಿಲಿಕಾನ್ ಸಿಟಿಯಲ್ಲಿ ಸಿಗುತ್ತಿಲ್ಲ. ಒಂದು ಕ್ಷಣ ಬೆಚ್ಚಿ ಬೀಳಿಸುವಂತಹ ಈ ವಿಚಾರ ವಿಲ್ಸನ್ ಗಾರ್ಡನ್ ಸ್ಮಶಾನಕ್ಕೆ ಭೇಟಿ ನೀಡಿದ ‘ಸಮಾಚಾರ’ಕ್ಕೆ ಲಭ್ಯವಾಯಿತು. ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಡೆಯಿಂದ ನೇಮಕಗೊಂಡಿರುವ ಸ್ಮಶಾನ ವರದಿಗಾರರು ನೀಡಿರುವ ಈ ಅಂಕಿ ಅಂಶಗಳು ಸಿಲಿಕಾನ್‌ ಸಿಟಿಯ ಸ್ಮಶಾನಗಳ ಕುರಿತು ಹೊಸ ಆಯಾಮದ ಬೆಳಕು ಚೆಲ್ಲುತ್ತಿದೆ. “ಒಂದು ತಿಂಗಳಿಗೆ […]

  March 9, 2017
  ...

  Leap in technology and Neo-Inequality in Reality Shows

  A murmur in the sets of Big Boss Kannada season 4 sparks extremely relevant and simmering questions over reality shows. “Are these verbal spats, squabbles and emotional drams played out in the so called cozy Big Boss house manufactured?” A junior artist who is paid only Rs 500 to pretend as audience whispered this in […]

  March 9, 2017
  ...

  ‘ರಿಯಾಲಿಟಿ ರಾಜಕೀಯ’: ಟೀಕೆ- ಟಿಪ್ಪಣಿಗಳ ಆಚೆಗೆ ಸೃಷ್ಟಿಯಾದ ‘ಮಾಯಾಲೋಕ’!

  ಸಾಮಾಜಿಕ ವಾತಾವರಣದಲ್ಲಿ ಬದುಕಿನ ಚೌಕಟ್ಟುಗಳ ಕುರಿತು ನಡೆಯುವ ಚರ್ಚೆಗಳೂ ಕೂಡ ‘ರಾಜಕೀಯ’ಗೊಳ್ಳಬಹುದು ಎಂಬುದಕ್ಕೆ ಸದ್ಯ ಕರ್ನಾಟಕದ ಒಂದು ವರ್ಗ, ಒಂದು ವಿಚಾರದ ಮೇಲೆ ನಡೆಸುತ್ತಿರುವ ‘ಟೀಕೆ- ಟಿಪ್ಪಣಿ’ಗಳು ಸಾಕ್ಷಿ ಒದಗಿಸುತ್ತಿವೆ. ಮಾ.5ರ ಭಾನುವಾರ ರಾತ್ರಿ ‘ಝೀ ಕನ್ನಡ’ ಮನೋರಂಜನಾ ವಾಹಿನಿಯಲ್ಲಿ ಪ್ರಸಾರವಾದ ‘ರಿಯಾಲಿಟಿ ಶೋ’ ಒಂದರ ಎಪಿಸೋಡಿನ ಒಂದು ಭಾಗ ಮತ್ತು ಅದರ ಪಾತ್ರಧಾರಿಗಳು ಇದಕ್ಕೆ ಕಾರಣ. ಸಾಮಾನ್ಯವಾಗಿ ಮನೋಂಜನಾ ವಾಹಿನಿಗಳಲ್ಲಿ ಬರುವ ಕಾರ್ಯಕ್ರಮಗಳು ಹೀಗೆ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದು ಕನ್ನಡದ ಪಾಲಿಗೆ ಅಪರೂಪ. ಅದೂ ಒಂದು ಸಂಗೀತ ಸ್ಪರ್ಧಾ ಕಾರ್ಯಕ್ರಮ. ‘ಸರಿಗಮಪ’ […]

  March 9, 2017

Top