An unconventional News Portal.

  ...

  ಏಷಿಯಾ ಖಂಡದ ದೇಶಗಳ ಪೈಕಿ ಭ್ರಷ್ಟಾಚಾರದಲ್ಲಿ ಭಾರತವೇ ನಂ. 1!

  ಏಷಿಯಾ ಖಂಡದ ದೇಶಗಳ ಪೈಕಿ ‘ಭ್ರಷ್ಟಾಚಾರದ ದರ’ ಅತ್ಯಂತ ಹೆಚ್ಚಿರುವುದು ಭಾರತದಲ್ಲಿ ಎನ್ನುತ್ತಿದೆ ‘ಟ್ರಾನ್ಸ್‌ಫರೆನ್ಸಿ ಇಂಟರ್‌ನ್ಯಾಷನಲ್’ ಮಂಗಳವಾರ ಬ್ಯಾಂಕಾಕ್‌ನಲ್ಲಿ ಬಿಡುಗಡೆ ಮಾಡಿರುವ ಸಮೀಕ್ಷಾ ವರದಿ. ಕೆಲವು ಆತಂಕಕಾರಿ ಮಾಹಿತಿ ಒಳಗೊಂಡಿರುವ ಸಮೀಕ್ಷಾ ವರದಿಯಲ್ಲಿ, ಪ್ರತಿ ಮೂವರು ಭಾರತೀಯರಲ್ಲಿ ಇಬ್ಬರು ಅನಿವಾರ್ಯವಾಗಿ ಲಂಚ ನೀಡಬೇಕಾದ ಪರಿಸ್ಥಿತಿ ಇದೆ ಎಂಬುದು ಬಯಲಾಗಿದೆ. ಭಾರತದಲ್ಲಿ ಶೇ. 69ರಷ್ಟು ಜನ ಲಂಚ ನೀಡುತ್ತಿದ್ದರೆ, ನಂತರ ಸ್ಥಾನದಲ್ಲಿ ವಿಯಟ್ನಾಂನಲ್ಲಿ ಶೇ. 65ರಷ್ಟು ಮಂದಿ ಕಳೆದ 12 ತಿಂಗಳ ಅಂತರದಲ್ಲಿ ಲಂಚ ನೀಡಿದ್ದಾರೆ. ನೆರೆಯ ಪಾಕಿಸ್ತಾನದಲ್ಲಿ […]

  March 7, 2017
  ...

  ‘ಸ್ಟೋರಿ ಆಫ್ ಮಾರ್ಸ್ ಮಿಶನ್’: ಕುತೂಹಲ ಮೂಡಿಸಿದ ‘ಅಯಸ್ಕಾಂತೀಯ ಹೊದಿಕೆ’!

  ಮಂಗಳಯಾನಕ್ಕೆ ಸಿದ್ಧತೆಗಳು ನಡೆಯುತ್ತಿರುವ ಹೊತ್ತಿಗೇ ವಿಜ್ಞಾನಿಗಳು ಹೊಸ ಆಲೋಚನೆಯೊಂದನ್ನು ಹರಿಬಿಟ್ಟಿದ್ದಾರೆ. ಮಂಗಳ ಗ್ರಹದ ವಾತಾವರಣವನ್ನು ಕಾಪಾಡಲು ಬೃಹತ್ ಗಾತ್ರದ ಅಯಸ್ಕಾಂತೀಯ ಹೊದಿಕೆಯನ್ನು ರೂಪಿಸಿದರೆ, ಮುಂದಿನ ದಿನಗಳಲ್ಲಿ ಕೆಂಪು ಗ್ರಹದ ಮೇಲೂ ಮನುಷ್ಯ ಮನೆ ಮಾಡಿಕೊಂಡಿರಲು ಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 2030ರ ಹೊತ್ತಿಗೆ ಮೊದಲ ಬಾರಿಗೆ ಮನುಷ್ಯನನ್ನು ಮಂಗಳ ಗ್ರಹದ ಮೇಲೆ ಇಳಿಸಲು ಅಮೆರಿಕಾದ ಬಾಹ್ಯಕಾಶ ಸಂಸ್ಥೆ ನಾಸಾ ಸಿದ್ಧತೆ ಮಾಡಿಕೊಳ್ಳುತ್ತಿದೆ. 90ರ ದಶಕದಲ್ಲಿ ಶುರುವಾದ ಈ ಯೋಜನೆಗಾಗಿ ಸಾಕಷ್ಟು ಪ್ರಯೋಗಗಳು ಜಾರಿಯಲ್ಲಿವೆ. ಹೀಗಿರುವಾಗಲೇ, ಬೃಹತ್ ಅಯಸ್ಕಾಂತೀಯ […]

  March 7, 2017

Top