An unconventional News Portal.

    ...

    ಅಮೆರಿಕಾದಲ್ಲಿ ಹೆಚ್ಚುತ್ತಿರುವ ‘ಹೇಟ್ ಕ್ರೈಮ್ಸ್’: ಇತಿಹಾಸ ಮತ್ತು ಭಾರತೀಯರ ಆತಂಕಗಳು

    ಅಮೆರಿಕಾದ ಕೆಂಟ್ ನಗರದಲ್ಲಿ ಭಾರತ ಮೂಲದ ಸಿಖ್ ಧರ್ಮದ ವ್ಯಕ್ತಿಯೊಬ್ಬರ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ.  ಈ ವೇಳೆ, “ನಿನ್ನ ದೇಶಕ್ಕೆ ವಾಪಾಸ್ ಹೋಗು,” ಎಂದು ಕೂಗಿದ್ದಾನೆ. ಕಳೆದ ಒಂದು ವಾರದ ಅಂತರದಲ್ಲಿ ಅಮೆರಿಕಾ ನೆಲಯದಲ್ಲಿ ಭಾತತ ಮೂಲದವರ ಮೇಲೆ ಹೆಚ್ಚುತ್ತಿರುವ ಅಸಹಿಷ್ಣುತೆಯ ಮೂರನೇ ಪ್ರಕರಣ ಇದಾಗಿದೆ. ತಮ್ಮ ಮನೆಯ ಮುಂದೆಯೇ ಗುಂಡೇಟು ತಿಂದ ಭಾರತೀಯನನ್ನು ದೀಪಾ ರೈ ಎಂದು ಗುರುತಿಸಲಾಗಿದೆ. “ಸಿಖ್ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಅವರು ಸಂಪೂರ್ಣ ಚೇತರಿಸಿಕೊಳ್ಳಲಿದ್ದಾರೆ ಎಂಬ ಭರವಸೆ […]

    March 5, 2017

Top