An unconventional News Portal.

    ...

    ಕಾತುರ ಹೆಚ್ಚಿಸಿದ ‘ಪಂಚ ರಾಜ್ಯ’ ಫಲಿತಾಂಶ: ಕೊನೆಯ ಕ್ಷಣದ ರಾಜಕೀಯ ವಿಶ್ಲೇಷಣೆಗಳು

    ಪಂಚ ರಾಜ್ಯಗಳ ಚುನಾವಣಾ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದೆ. ಸರಿಯಾಗಿ ಇನ್ನು ಆರು ದಿನಗಳಲ್ಲಿ ಅಂದರೆ ಮಾರ್ಚ್ 11ರಂದು ಚುನಾವಣಾ ಫಲಿತಾಂಶ ಹೊರ ಬೀಳಲಿದೆ. ಇದಕ್ಕೆ ಪೂರ್ವಭಾವಿಯಾಗಿ ಇಂದು ಉತ್ತರ ಪ್ರದೇಶದಲ್ಲಿ 6ನೇ ಹಂತದ ಹಾಗೂ ಮಣಿಪುರದಲ್ಲಿ ಮೊದಲ ಹಂತದ ಮತದಾನಗಳು ನಡೆಯುತ್ತಿವೆ. ಮಾರ್ಚ್ 8ರಂದು ಉತ್ತರ ಪ್ರದೇಶ ಮತ್ತು ಮಣಿಪುರದಲ್ಲಿ ಕೊನೆಯ ಹಂತದ ಮತದಾನ ನಡೆಯಲಿದೆ. ಶನಿವಾರ ಮತದಾನ ನಡೆಯುತ್ತಿರುವ 49 ಕ್ಷೇತ್ರಗಳಲ್ಲಿ ಆಡಳಿತರೂಢ ಸಮಾಜವಾದಿ ಪಕ್ಷ ಅಂತಹ ಹಿಡಿತವನ್ನೇನೂ ಹೊಂದಿಲ್ಲ. 2012ರಲ್ಲಿ ಇದೇ 49 ಕ್ಷೇತ್ರಗಳಲ್ಲಿ […]

    March 4, 2017

Top