An unconventional News Portal.

    ...

    ಸಾಂಪ್ರದಾಯಿಕ ಶತ್ರುಗಳ ‘ನಿರ್ಣಾಯಕ ಯುದ್ಧ’: ಕೇರಳ ನೆಪದಲ್ಲಿ ಮತ್ತೆ ಶುರುವಾದ ಸಂಘರ್ಷ

    ಅತ್ತ ಕೇರಳದ ‘ನಿಯಮ ಸಭಾ’ದ ಒಳಗೆ ಆಯವ್ಯಯ ಪತ್ರ ಮಂಡನೆಗೂ ಮುನ್ನವೇ ಸೋರಿಕೆಯಾಗಿದೆ ಎಂದು ವಿರೋಧ ಪಕ್ಷಗಳು ‘ಹೈ ಡ್ರಾಮಾ’ ನಡೆಸುತ್ತಿವೆ. ಹೊರಗೆ, ರಾಜಕೀಯ ಹತ್ಯೆಗಳು ಕೇರಳದ ಗಡಿಯನ್ನು ದಾಟಿ ಸದ್ದು ಮಾಡುತ್ತಿವೆ. ಗುರುವಾರ ರಾತ್ರಿ ರಾಜ್ಯದ ಪಾಲಕ್ಕಾಡ್ ಜಿಲ್ಲೆಯ ಎಲಪ್ಪುಲ್ಲಿಯಲ್ಲಿ ಇಬ್ಬರು ಡೆಮಕ್ರಾಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ (ಡಿವೈಎಫ್ಐ) ಕಾರ್ಯಕರ್ತರ ಮೇಲೆ ದಾಳಿ ನಡೆದಿದೆ. ಡಿವೈಎಫ್ಐ ಸಿಪಿಎಂ ಪಕ್ಷದ ಯುವ ಜನರ ಸಂಘಟನೆಯಾಗಿದೆ. ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಪ್ರಥಮ ಮಾಹಿತಿ ವರದಿ ದಾಖಲಿಸಿಕೊಂಡಿದ್ದು ಮೂವರು ಬಿಜೆಪಿ […]

    March 3, 2017

Top