An unconventional News Portal.

    ...

    ‘ನನ್ನ ತಂದೆಯನ್ನು ಕೊಂದಿದ್ದು ಪಾಕ್ ಅಲ್ಲ’: ಗುರ್‌ಮೆಹರ್‌ ವಿಡಿಯೋದಲ್ಲಿ ನಿಜಕ್ಕೂ ಏನಿದೆ?

    “ಹಾಯ್, ನನ್ನ ಹೆಸರು ಗುರ್‌ಮೆಹರ್ ಕೌರ್. ನಾನು ಭಾರತದ ಜಲಂಧರ್‌ನವಳು. ಇದು ನನ್ನ ತಂದೆ ಕ್ಯಾಪ್ಟನ್ ಮಂದೀಪ್ ಸಿಂಗ್. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಕೊಲ್ಲಲ್ಪಟ್ಟರು. ಅವರು ಸಾವನ್ನಪ್ಪಿದಾಗ ನಾನು 2 ವರ್ಷದ ಬಾಲಕಿ. ನನಗೆ ಅವರ ಕೆಲವೇ ನೆನಪುಗಳಿವೆ. ಅದಕ್ಕಿಂತ ಹೆಚ್ಚಾಗಿ ತಂದೆ ಇಲ್ಲದೆ ಇರುವ ಭಾವ ಕಾಡುತ್ತಿದೆ. ಜತೆಗೆ, ನನ್ನ ತಂದೆಯನ್ನು ಕೊಂದಿದ್ದಕ್ಕಾಗಿ ಪಾಕಿಸ್ತಾನ ಮತ್ತು ಪಾಕಿಸ್ತಾನಿಯರನ್ನು ಎಷ್ಟು ದ್ವೇಷಿಸುತ್ತಿದೆ ಎಂಬುದು ನೆನಪಿದೆ. ನಾನು ಮುಸ್ಲಿಂರನ್ನು ದ್ವೇಷಿಸುತ್ತಿದೆ, ಯಾಕೆಂದರೆ ನಾನು ಎಲ್ಲಾ ಮುಸಲ್ಮಾನರೂ ಪಾಕಿಸ್ತಾನಿಯರೇ ಎಂದು […]

    February 27, 2017

Top