An unconventional News Portal.

    ...

    ಡೈರಿ EXPOSE: ಕಾಂಗ್ರೆಸ್ ಎಂಎಲ್‌ಸಿ ಗೋವಿಂದರಾಜು ‘ಹೈಕಮಾಂಡ್ ವ್ಯವಹಾರ’ ಬಹಿರಂಗ

    ವಿಧಾನಪರಿಷತ್ ಸದಸ್ಯ, ಕಾಂಗ್ರೆಸ್ ಮುಖಂಡ ಗೋವಿಂದರಾಜು ಮನೆಯಲ್ಲಿ ನಡೆದ ಐಟಿ ದಾಳಿ ವೇಳೆ ಸಿಕ್ಕ ‘ಡೈರಿ ಹಾಳೆ’ಗಳು ಕೊನೆಗೂ ದಿಲ್ಲಿಯಲ್ಲಿ ಬಿಡುಗಡೆಗೊಂಡಿವೆ. ಗುರುವಾರ ಸಂಜೆ ವೇಳೆಗೆ ರಾಷ್ಟ್ರೀಯ ಮಾಧ್ಯಮಗಳು ಬಹುನಿರೀಕ್ಷೆ ಮೂಡಿಸಿದ್ದ ಡೈರಿಯ ಹಾಳೆಗಳಲ್ಲಿದ್ದ ರಾಜ್ಯ ಕಾಂಗ್ರೆಸ್‌ನ ‘ಹೈಕಮಾಂಡ್ ವ್ಯವಹಾರ’ಗಳ ವಿವರಗಳನ್ನು ಬಹಿರಂಗಗೊಳಿವೆ. ಉತ್ತರ ಪ್ರದೇಶ ಚುನಾವಣೆಯ ನಾಲ್ಕನೇ ಹಂತದ ಮತದಾನಕ್ಕೆ ಇನ್ನೇನು 10 ಗಂಟೆಗಳ ಅವಧಿ ಇದೆ ಎನ್ನುವಾಗಲೇ ಬಹಿರಂಗಗೊಂಡಿರುವ ಈ ಮಾಹಿತಿ ಸಹಜವಾಗಿಯೇ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಹುಟ್ಟುಹಾಕಿದೆ. ರಾಜ್ಯದಲ್ಲಿ ಇದರ ಪರಿಣಾಮ ಇನ್ನೊಂದೆರಡು ದಿನ […]

    February 23, 2017

Top