An unconventional News Portal.

    ...

    ದಿನಕ್ಕೆ 10 ರೂ.; ತಿಂಗಳಿಗೆ 303: ರಿಲಯನ್ಸ್ ಜಿಯೋ ‘ಉಚಿತ ಸೇವೆ’ಯ ಅಸಲಿ ಲೆಕ್ಕಾಚಾರ

    ಕಳೆದ 170 ದಿನಗಳ ಅಂತರದಲ್ಲಿ ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ‘ಉಚಿತ ಭಾಗ್ಯ’ಗಳ ಮೂಲಕ ಸಂಚಲನ ಮೂಡಿಸಿದ್ದ ರಿಲಯನ್ಸ್ ಜಿಯೋ ಅಸಲಿ ಲೆಕ್ಕಾಚಾರ ಈಗ ಶುರುವಾಗಿದೆ. ಗುರುವಾರ ‘ಜಿಯೋ ಪ್ರೈಮ್’ ಹೆಸರಿನಲ್ಲಿ ಸದ್ಯ ಉಚಿತ ಅಂತರ್ಜಾಲ ಮತ್ತು ಕರೆ ಸೇವೆಗಳನ್ನು ಬಳಸುತ್ತಿರುವವರ ಮುಂದೆ ಹೊಸ ‘ಆಫರ್‌’ ಇಡಲಾಗಿದೆ. ರಿಲಯನ್ಸ್‌ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಹೊಸ ಸೇವೆಗಳ ಮಾಹಿತಿ ಪ್ರಕಟಿಸಿದ್ದಾರೆ. ಕಳೆದ ಸೆ. 5ರಂದು ರಿಲಯನ್ಸ್ ಜಿಯೋ ತನ್ನ ಸೇವೆಯನ್ನು ಶುರುಮಾಡಿತ್ತು. ಆರಂಭದಲ್ಲಿ ಸಿಮ್‌ ಕಾರ್ಡಿಗೆ 99 ರೂಪಾಯಿ […]

    February 21, 2017

Top