An unconventional News Portal.

  ...

  ಉತ್ತರ ಕೊರಿಯಾ ‘ಸರ್ವಾಧಿಕಾರಿ’ಯ ಸೋದರನ ‘ನಿಗೂಢ ಕೊಲೆ’ ಎಬ್ಬಿಸಿದ ತಲ್ಲಣಗಳು

  ಉತ್ತರ ಕೊರಿಯಾದ ಸರ್ವಾಧಿಕಾರಿ ಅಧ್ಯಕ್ಷ ಕಿಮ್ ಜಾಂಗ್ ಉನ್ ಸಹೋದರ ಕಿಮ್ ಜಾಂಗ್ ನಾಮ್ ಮಲೇಷ್ಯಾದ ರಾಜಧಾನಿ ಕೌಲಾಲಂಪುರದ ಜನನಿಬಿಡ ವಿಮಾನ ನಿಲ್ದಾಣದಲ್ಲೇ ಕೊಲೆಯಾಗಿ ಹೋಗಿದ್ದಾರೆ. ಫೆಬ್ರವರಿ 13ರಂದು ನಡೆದ ಈ ಕೊಲೆ ವಿಶ್ವದಾದ್ಯಂತ ತಲ್ಲಣದ ಅಲೆ ಎಬ್ಬಿಸಿದೆ. ಅದಕ್ಕೆ ಕಾರಣ ಕೊಲೆಯ ಹಿಂದಿರುವ ರಾಜಕೀಯ, ಗೌಪ್ಯತೆ ಮತ್ತು ಸ್ವತಃ ಸರ್ವಾಧಿಕಾರಿ ತಮ್ಮನೇ ಕೊಲೆ ಮಾಡಿದ್ದಾನೆ ಎಂಬ ಅನುಮಾನಗಳು. ಕೊಲೆಗೆ ಸಂಬಂಧಿಸಿದಂತೆ ಮಲೇಷ್ಯಾ ಪೊಲೀಸರು ಇಲ್ಲಿಯವರೆಗೆ ನಾಲ್ವರನ್ನು ಬಂಧಿಸಿದ್ದಾರೆ. ಇವರಲ್ಲಿ ಇಬ್ಬರು ಯುವತಿಯರಾದರೆ, ಓರ್ವ ಉತ್ತರ ಕೊರಿಯಾ ಪ್ರಜೆಯಾಗಿದ್ದಾನೆ. […]

  February 18, 2017
  ...

  ಊಟದ ಸಮಯ, ಹಣ ಉಳಿಸಲು ಮುಂದಾದ ಉದ್ಯಮಿ 30 ದಿನ ಆಹಾರ ಇಲ್ಲದೆ ಕಳೆದ!

  ಒಂದು ದಿನ ಬೆಳಗ್ಗೆ ಸರಿಯಾದ ಸಮಯಕ್ಕೆ ತಿಂಡಿ ತಿಂದಿಲ್ಲ ಅಂದರೆ, ತಲೆ ಸುತ್ತು ಬಂದು ಪ್ರಜ್ಞೆತಪ್ಪಿ ಬಿದ್ದುಬಿಡೋ ಸ್ಥಿತಿ ನಿರ್ಮಾಣವಾಗುತ್ತೆ. ಸರಿಯಾಗಿ ಆಹಾರ ಸಿಗದೆ ಜಗತ್ತಿನಲ್ಲಿ ಲಕ್ಷಾಂತರ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ, ವ್ಯಕ್ತಿಯೊಬ್ಬ ಒಂದಲ್ಲ ಎರಡಲ್ಲ ಬರೊಬ್ಬರಿ 30 ದಿನಗಳ ಕಾಲ ಆಹಾರ ಸೇವಿಸದೆ ಬದುಕಬಲ್ಲ. ಎಲ್ಲರಂತೆ ಚಟುವಟಿಕೆಯಿಂದ ಇರಬಲ್ಲ ಅಂದರೆ ನಂಬಲು ಸಾಧ್ಯವಾ? ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ ಈ ಉದ್ಯಮಿ. ಅಮೆರಿಕದ ಅಟ್ಲಾಂಟಾದ ಉದ್ಯಮಿ ರಾಬ್ ರೈನ್ಹಾರ್ಟ್ಗೆ ಪ್ರತಿದಿನ ಅಡುಗೆ ಮಾಡಿಕೊಳ್ಳುವುದು, ಊಟಕ್ಕಾಗಿ ಸಾಕಷ್ಟು […]

  February 18, 2017
  ...

  ಟ್ರಂಪ್ ಆಳ್ವಿಕೆಗೆ 100 ನೂರು ದಿನ: ಪರಿಸರಕ್ಕೆ ಮಾರಕವಾದ ವೈಟ್‌ ಹೌಸ್ ತೀರ್ಮಾನಗಳು

  ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಇರಾಕ್, ಇರಾನ್, ಲಿಬಿಯಾ, ಸೋಮಾಲಿಯ, ಸೂಡಾನ್, ಸಿರಿಯಾ ಮತ್ತು ಯೆಮೆನ್ ದೇಶಗಳ ನಾಗರಿಕರು 90/120 ದಿನಗಳ ಕಾಲ ಅಮೆರಿಕವನ್ನು ಪ್ರವೇಶಿಸದಂತೆ ಹೊರಡಿಸಿದ ಜನವರಿ 27 ರ “ಮುಸ್ಲಿಂ ಪ್ರತಿಬಂಧ” ಆಡಳಿತಾತ್ಮಕ ಆದೇಶದ ಮೇಲೆಯೇ ಜಗತ್ತಿನ ಗಮನ ಕೇಂದ್ರೀಕರಣವಾಗಿದ್ದರಿಂದ, ಪರಿಸರ ನಿಯಂತ್ರಣ ಸಂಬಂಧಿ ವಿಷಯಗಳ ಮೇಲೆ ಗಾಢವಾದ ಪ್ರಭಾವ ಮಾಡುವ ಅವರ ಇತರ ಆಡಳಿತಾತ್ಮಕ ಆದೇಶಗಳು ಜನರ ಗಮನವನ್ನು ತಪ್ಪಿಸಿಕೊಂಡುಬಿಟ್ಟವು. ಯಾವ ರೀತಿ ವೀಸಾ ಬ್ಯಾನ್ ಎಂಬುದು ಪ್ರಪಂಚಾದ್ಯಂತ ತನ್ನ ಪರಿಣಾಮವನ್ನು […]

  February 18, 2017

Top