An unconventional News Portal.

    ...

    ‘ಸೂಫಿಸಂ’ ಮೇಲೆ ಐಸಿಎಲ್ ಭೀಕರ ದಾಳಿ: ಇಸ್ಲಾಂ ಒಳಗಿನ ವೈರುಧ್ಯಕ್ಕೆ ಸಾಕ್ಷಿಯಾದ ಪಾಕಿಸ್ತಾನ

    ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಸೂಫಿ ದರ್ಗಾದ ಮೇಲೆ ಗುರುವಾರ ನಡೆದ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ನೆರೆಯ ರಾಷ್ಟ್ರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 29 ಭಯೋತ್ಪಾದಕರನ್ನು ಪಾಕ್‌ ಸೇನೆ ಹೊಡೆದು ಹಾಕಿದೆ. ಕಾರ್ಯಾಚರಣೆ ಮುಂದುವರಿದಿದೆ. ಗುರುವಾರ ಸೂಫಿ ಸಂಸ್ಕೃತಿಯನ್ನು ಪ್ರತಿನಿಧಿಸುವ ದೇಶದ ಶೆಹ್ವಾನ್ ಪ್ರದೇಶದಲ್ಲಿದ್ದ ಲಾಲ್ ಶಹ್ಬಾಝ್ ಖಲಂದರ್ ದರ್ಗಾದ ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು. ಘಟನೆಯಲ್ಲಿ ಸುಮಾರು 79 ಜನ ಸಾವನ್ನಪ್ಪಿದ್ದರೆ 250ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಇದು ಇತ್ತೀಚಿನ ವರ್ಷಗಳಲ್ಲಿ […]

    February 17, 2017

Top