An unconventional News Portal.

  ...

  ‘ತುಮಕೂರು ಚಲೋ’ ಒಂದು ದಿನ ಬಾಕಿ: ‘ಇದು ಹೊಸ ತಲೆಮಾರಿನ ದಲಿತ- ದಮನಿತರ ಹೋರಾಟ’

  ‘ಉಡುಪಿ ಚಲೋ’ ಕಾರ್ಯಕ್ರಮದ ಮೂಲಕ ರಾಜ್ಯದ ಸುದ್ದಿ ಕೇಂದ್ರಕ್ಕೆ ಬಂದಿದ್ದ ‘ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ’ (ಡಿಡಿಎಸ್‌ಎಚ್‌ಎಸ್) ಗುರುವಾರ ‘ತುಮಕೂರು ಚಲೋ’ ಕಾರ್ಯಕ್ರಮ ಹಮ್ಮಿಕೊಂಡಿದೆ. ಇತ್ತಿಚೆಗೆ ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ದಲಿತ ಯುವಕನ ಮೇಲೆ ನಡೆದ ಬರ್ಬರ ಹಲ್ಲೆ ಮತ್ತು ರಾಜ್ಯ ಇತರೆ ಭಾಗಗಳಲ್ಲಿ ಕಳೆದ ಮೂರ್ನಾಲ್ಕು ತಿಂಗಳುಗಳ ಅಂತರದಲ್ಲಿ ನಡೆದ ದೌರ್ಜನ್ಯ ಪ್ರಕರಣಗಳು ‘ಚಲೋ’ ಹಮ್ಮಿಕೊಳ್ಳಲು ಕಾರಣ. ಈಗಾಗಲೇ ತುಮಕೂರಿನ ತಾಲೂಕುಗಳಲ್ಲಿ ವ್ಯಾಪಕ ಪ್ರಚಾರ ಪಡೆದುಕೊಂಡಿರುವ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ […]

  February 15, 2017
  ...

  ವಿಶ್ವ ದಾಖಲೆ ಬರೆದ ಇಸ್ರೋ: 104 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಬಾಹ್ಯಾಕಾಶ ಸಂಸ್ಥೆ

  ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಒಂದೇ ಬಾರಿಗೆ 104 ಉಪಗ್ರಹಗಳನ್ನು ಆಗಸಕ್ಕೆ ಕಳುಹಿಸುವ ಮೂಲಕ ಬುಧವಾರ ವಿಶ್ವದಾಖಲೆ ಬರೆದಿದೆ. ಈ ಹಿಂದೆ ರಷ್ಯಾ ಹೊಂದಿದ್ದ ದಾಖಲೆಯನ್ನು ಇದು ಅಳಿಸಿ ಹಾಕಿದೆ. ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್- ಪಿಎಸ್‌ಎಲ್‌ವಿ- ಸಿ 37 ಹೆಸರಿನ ಬಾಹ್ಯಕಾಶ ನೌಕೆಯು ಬೆಳಗ್ಗೆ 9. 28ಕ್ಕೆ ಸರಿಯಾಗಿ ಶ್ರೀಹರಿಕೋಟದ ಬಾಹ್ಯಕಾಶ ಕೇಂದ್ರದಿಂದ 104 ಉಪಗ್ರಹಗಳನ್ನು ಹೊತ್ತೊಯ್ದಿತು. ಇದರಲ್ಲಿ 101 ಉಪಗ್ರಹಗಳ ವಿದೇಶಗಳಿಗೆ ಸೇರಿದ್ದಾಗಿವೆ. ಇದರಲ್ಲಿ 95 ಅಮೆರಿಕಕ್ಕೆ ಸೇರಿದವಾಗಿದ್ದು, ಇನ್ನುಳಿದವು ಇಸ್ರೇಲ್, ಕಜಕಿಸ್ತಾನ, ಹಾಲೆಂಡ್, ಸ್ವಿಜರ್ಲೆಂಡ್ ಹಾಗೂ […]

  February 15, 2017

Top