An unconventional News Portal.

  ...

  ಅಯೋಗ್ಯರ ಸಂತೆಯಲ್ಲಿ ‘ಡೈರಿ- ಸಿಡಿ’ ರಾಜಕೀಯ: ಇದಕ್ಕಿಂತ ಹೆಚ್ಚಿಗೆ ಇನ್ನೇನು ನಿರೀಕ್ಷಿಸಲು ಸಾಧ್ಯ?

  ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ‘ಡೈರಿ ಬಾಂಬ್’ ಹಾಕಿದ ಬೆನ್ನಲ್ಲೇ ಸೋಮವಾರ ಕಾಂಗ್ರೆಸ್ ‘ಸಿಡಿ ಬಾಂಬ್’ ಸ್ಫೋಟಿಸಿದೆ. ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತ ಕುಮಾರ್ ಸಮಾರಂಭವೊಂದರ ವೇದಿಕೆಯಲ್ಲಿ ‘ಡೈರಿ ವಿಚಾರ’ದಲ್ಲಿ ನಡೆಸಿದ ಮಾತುಕತೆಯನ್ನು ಕಾಂಗ್ರೆಸ್ ವಕ್ತಾರರು ಮಾಧ್ಯಮಗಳಿಗೆ ಬಿಡಗಡೆ ಮಾಡಿದ್ದಾರೆ. ಈ ಮೂಲಕ ರಾಜಕೀಯ ಪಾಳೆಯದಲ್ಲಿ ಹೇಗೆಲ್ಲಾ ತಂತ್ರಗಾರಿಕೆಗಳು ನಡೆಯುತ್ತವೆ ಎಂಬ ವಿಚಾರ ಜನರಿಗೆ ಇನ್ನಷ್ಟು ಸ್ಪಷ್ಟವಾಗಿದೆ. ಮುಂದಿನ ಚುನಾವಣೆಯ ಹಣಾಹಣಿಗಳಿಗೆ ಮತ್ತು ನಡೆಯಬಹುದಾದ ಕಾದಾಟಗಳಿಗೆ ಮುನ್ಸೂಚನೆಯಂತೆ ಕಾಣುತ್ತಿರುವ ಸದ್ಯದ ರಾಜ್ಯ ರಾಜಕೀಯ ಬೆಳವಣಿಗೆಗಳು […]

  February 13, 2017
  ...

  ‘ಗಡಿ ಎಂಬ ಬೇಲಿ’ಯೊಳಗೆ ಬಂಧಿಯಾದವನು 5 ದಶಕಗಳ ನಂತರ ತಾಯ್ನಾಡಿಗೆ ಕಾಲಿಟ್ಟ ಕತೆ!

  ಕಳೆದ ಶನಿವಾರ ಚೈನಾದ ಕ್ಸಿಯಾನ್ಯಾಂಗ್ ನಗರ ಒಬ್ಬ ವಿಶೇಷ ಅತಿಥಿಯ ಆಗಮನಕ್ಕೆ ಕಾದಿತ್ತು. ‘ತವರಿಗೆ ಸ್ವಾಗತ, ಇದೊಂದು ಕಠಿಣ ಪ್ರಯಾಣವಾಗಿತ್ತು’. ಅನ್ನುವ ಫಲಕಗಳನ್ನು ಹಿಡಿದಿದ್ದ ಜನ ತಮ್ಮ ಮನೆ ಮಗನನ್ನ ಸ್ವಾಗತಿಸಿದರು. ಆ ವ್ಯಕ್ತಿ ಬರೊಬ್ಬರಿ 54ವರ್ಷಗಳ ಬಳಿಕ ತನ್ನೂರಿಗೆ, ತನ್ನ ದೇಶಕ್ಕೆ ಮರಳಿದ್ದ. ಅದಕ್ಕೂ ಮುನ್ನ ಭಾರತದ ನಾನಾ ಜೈಲುಗಳಲ್ಲಿ ನಂತರ ಇಲ್ಲಿಯೇ ಸಂಸಾರಿಗನಾಗಿ ಬದುಕು ಸವೆಸಿದ್ದ.  ಈ ಸುದೀರ್ಘ ಅವಧಿಯಲ್ಲಿ ಆತನ ಮಕ್ಕಳು ಮುದುಕರಾಗಿದ್ದರು, ಸಣ್ಣ ಹಳ್ಳಿಗಳು ಬೆಳೆದು ದೊಡ್ಡ ದೊಡ್ಡ ನಗರಗಳಾಗಿದ್ದವು. ಆ ಊರಿನ […]

  February 13, 2017
  ...

  ‘ಇನ್ಫೋಸಿಸ್ ಒಳಗೆ ಎಲ್ಲವೂ ಸರಿ ಇಲ್ಲ’: ಐಟಿ ದಿಗ್ಗಜ ಕಂಪನಿಯೊಳಗಿನ 8 ಬೆಳವಣಿಗೆಗಳು

  ದೇಶದ ಐಟಿ ಕ್ಷೇತ್ರದ ದಿಗ್ಗಜ ಕಂಪನಿ ಇನ್ಫೋಸಿಸ್ ಒಳಗೆ ಎಲ್ಲವೂ ಸರಿ ಇಲ್ಲ ಎಂಬ ಅಂಶವನ್ನು ಕಳೆದ ವಾರದಿಂದೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ಬಹಿರಂಗಪಡಿಸಿವೆ. ಸಿಇಓ ವಿಶಾಲ್ ಸಿಕ್ಕಾ ಅವರ ಸಂಬಳ ಹೆಚ್ಚಳ ಹಾಗೂ ಕಂಪನಿಯಿಂದ ಹೊರಹೋಗಿರುವ ಇಬ್ಬರು ಅಧಿಕಾರಿಗಳಿಗೆ ನೀಡಿರುವ ಭಾರಿ ಮೊತ್ತದ ಹಣದ ವಿರುದ್ಧ ಕಂಪನಿಯ ಸಂಸ್ಥಾಪಕ ನಾರಾಯಣ ಮೂರ್ತಿ ಆಡಳಿತ ಮಂಡಳಿಗೆ ಪತ್ರ ಬರೆಯುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಸೋಮವಾರ ಸಂಜೆ ಮುಂಬೈನಲ್ಲಿ ಕಂಪನಿ ಕಡೆಯಿಂದ ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆಗಳಿವೆ. ಇಲ್ಲಿ ಇನ್ಫೋಸಿಸ್ ಒಳಗೆ […]

  February 13, 2017

Top