An unconventional News Portal.

    ...

    ‘ರಾಜಭವನ ಕರ್ಮಕಾಂಡ’: ಗುಜರಾತಿ ‘ಭ್ರಷ್ಟ ಅಧಿಕಾರಿ’ಗೆ ಮಣೆ ಹಾಕಿದ ವಾಜೂಬಾಯಿ ವಾಲಾ

    ಭ್ರಷ್ಟಾಚಾರದ ಆರೋಪ ಹೊತ್ತಿರುವ, ಸಿಬಿಐ ತನಿಖೆಯಲ್ಲಿ ಕ್ರಮಕ್ಕೆ ಶಿಫಾರಸುಗೊಂಡಿರುವ ಅಧಿಕಾರಿಯೊಬ್ಬರಿಗೆ ರಾಜ್ಯಪಾಲ ವಾಜೂಬಾಯಿ ವಾಲಾ ಮಣೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಡಾ. ಅಜಿತ್ ಸಿಂಗ್ ರಾಣಾ ಎಂಬ ಗುಜರಾತ್ ಮೂಲದ ಅಧಿಕಾರಿಯನ್ನು ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಕರ್ನಾಟಕದ ರಾಜಭವನದ ಹೆಚ್ಚುವರಿ ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಳ್ಳಲಾಗಿದೆ. ಈತನ ಹಿನ್ನೆಲೆಯನ್ನು ಹುಡುಕಿಕೊಂಡು ಹೋದರೆ, ಹಿಂದೆ ಸೇವೆ ಸಲ್ಲಿಸುತ್ತಿದ್ದ ‘ರಾಷ್ಟ್ರೀಯ ಶಿಕ್ಷಕರ ಶೈಕ್ಷಣಿಕ ಪರಿಷತ್’ (ಎನ್‌ಸಿಟಿಇ)ಯಲ್ಲಿ ಭ್ರಷ್ಟಾಚಾರದ ಆರೋಪವನ್ನು ಹೊತ್ತುಕೊಂಡಿರುವುದು ಬೆಳಕಿಗೆ ಬಂದಿದೆ. ಮೇಲಾಗಿ, ಸಿಬಿಐ ತನಿಖೆಯೂ ನಡೆದಿದ್ದು, ಕ್ರಮ ಕೈಗೊಳ್ಳುವಂತೆ ತನಿಖಾ ಸಂಸ್ಥೆ […]

    February 10, 2017

Top