An unconventional News Portal.

  ...

  ‘ಕಲ್ಲಪ್ಪ ಸಾವಿಗೆ ಪೊಲೀಸ್ ಪ್ರತೀಕಾರ’: ಬೆಟ್ಟಿಂಗ್ ದಂಧೆ ತರಲಿದೆಯಾ ಸಿ. ಟಿ. ರವಿಗೆ ಸಂಚಕಾರ?

  ಆತ್ಮಹತ್ಯಗೆ ಶರಣಾದ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ‘ಆತ್ಮ’ಕ್ಕೆ ಶಾಂತಿ ಸಿಕ್ಕಿದೆಯೋ ಇಲ್ಲವೋ ಗೊತ್ತಿಲ್ಲ; ಆದರೆ ಚಿಕ್ಕಮಗಳೂರು ಪೊಲೀಸರು ಮಲೆನಾಡಿನ ಸಂಘಪರಿವಾರದ ಸಂಘಟನೆಗಳಲ್ಲಿ ಪ್ರಕ್ಷುಬ್ಧ ವಾತಾವರಣವನ್ನು ನಿರ್ಮಾಣ ಮಾಡಿದ್ದಾರೆ; ಅವರ ಶಾಂತಿಗೆ ಭಂಗ ತಂದಿದ್ದಾರೆ!  ಕಳೆದ ಕೆಲವು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಪೊಲೀಸ್ ಕಾರ್ಯಾಚರಣೆ, ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದ ಹೆಸರಿನಲ್ಲಿ ನಡೆಯುತ್ತಿರುವ ಬಂಧನಗಳು ಹಾಗೂ ಸದ್ಯ ಪೊಲೀಸರು ಮಾಧ್ಯಮಗಳ ಮೂಲಕ ಹೊರಜಗತ್ತಿಗೆ ತಲುಪಿಸುತ್ತಿರುವ ಮಾಹಿತಿ ಗಮನಿಸಿದರೆ, ಜಿಲ್ಲೆಯ ಅಂತರಾಳದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ರಾಜ್ಯಮಟ್ಟದಲ್ಲಿ ರಾಜಕೀಯ ಸಂಚಲನ ಮೂಡಿಸುವ […]

  February 7, 2017
  ...

  ‘ವಿಚಿತ್ರ ಕಾನೂನು’: ಇಲ್ಲಿ ಬಡವರಿಗೆ ಆಹಾರ ನೀಡಿದರೆ ಪೊಲೀಸರು ಬಂಧಿಸುತ್ತಾರೆ!

  ವಸತಿ ರಹಿತರಿಗೆ ಅನ್ನ, ಆಹಾರ ನೀಡಲು ಹೋದವರಿಗೆ ಕೈಕೋಳ ತೊಡಿಸುವ ಕಾನೂನುಗಳು ಅಮೆರಿಕಾದಲ್ಲಿವೆ ಎಂದರೆ ನೀವು ನಂಬಬೇಕು. ಇಲ್ಲಿನ ಫ್ಲೋರಿಡಾದ ಟ್ಯಾಂಪ ನಗರದಲ್ಲಿ ಇರುವ ಇಂತದೊಂದು ವಿಚಿತ್ರ ಕಾನೂನು ಆಗಾಗ್ಗೆ ಪೊಲೀಸರು ಮತ್ತು ಸಾಮಾಜಿಕ ಕಾರ್ಯಕರ್ತರ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಕಲ ದಿನಗಳ ಹಿಂದೆ ಟ್ಯಾಂಪಾ ಪಾರ್ಕೊಂದರಲ್ಲಿ ಬಡವರಿಗೆ ಊಟ ಮತ್ತು ಬಟ್ಟೆಗಳನ್ನು ವಿತರಿಸುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ನಡೆದಿದ್ದೇನು?: ಲೈಕ್ಸ್ ಗ್ಯಾಸ್ಲೈಟ್ ಪಾರ್ಕ್ನಲ್ಲಿ ‘ಫುಡ್ ನಾಟ್ ಬಾಂಬ್ಸ್’ ಎನ್ನುವ ಸಂಘಟನೆಯ ಕಾರ್ಯಕರ್ತರು ಮನೆಯಿಲ್ಲದ ಜನರಿಗೆ ಊಟವನ್ನ ವಿತರಿಸುತ್ತಿದ್ದರು. […]

  February 7, 2017
  ...

  ಅನಾಣ್ಯೀಕರಣಕ್ಕೆ 3 ತಿಂಗಳು: ಮಾಧ್ಯಮ ಸಂಸ್ಥೆಗಳ ಮೇಲೆ ಬೀರಿರುವ ಪರಿಣಾಮಗಳು

  ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಅನಾಣ್ಯೀಕರಣ ಪ್ರಕ್ರಿಯೆ ಘೋಷಣೆಗೆ ನಾಳೆಗೆ ಮೂರು ತಿಂಗಳು ತುಂಬುತ್ತಿದೆ. ಆರಂಭದ ಮೂರು ತಿಂಗಳು ದೇಶವಾಸಿಗಳು ಬ್ಯಾಂಕುಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದ, ಚಿಲ್ಲರೆಗಾಗಿ ಪರದಾಡಿದ್ದ ದೃಶ್ಯಗಳು ದೇಶಾದ್ಯಂತ ವರದಿಯಾಗಿದ್ದವು. ಜತೆಗೆ, ಐಟಿ ದಾಳಿಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದವು. ಇದೀಗ, ಅಂತಹ ಮುಖ್ಯವಾಹಿನಿಯ ಬೆಳವಣಿಗೆಗಳು ತೆರೆಮರೆಗೆ ಸರಿದಿವೆ. ಆದರೆ, ಹಿನ್ನೆಲೆಯಲ್ಲಿ ಅನಾಣ್ಯೀಕರಣದ ಪರಿಣಾಮಗಳು ನಿಧಾನವಾಗಿ ಬೀರಲಾರಂಭಿಸಿವೆ; ಇದಕ್ಕೆ ಮಾಧ್ಯಮ ಕ್ಷೇತ್ರ ಕೂಡ ಹೊರತಾಗಿಲ್ಲ. ದೇಶದ ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿ ನೇಮಕಾತಿ ನಿಂತು […]

  February 7, 2017

Top