An unconventional News Portal.

  ...

  ‘ಮನಸ್ಸಿದ್ದರೆ ಮಾರ್ಗ’: 8ನೇ ಕ್ಲಾಸ್ ಫೇಲಾಗಿದ್ದ ಈ ಹ್ಯಾಕಿಂಗ್ ಪೋರ!

  ‘ಮನಸ್ಸಿದ್ದರೆ ಮಾರ್ಗ’ ಅಂತ ಕನ್ನಡದಲ್ಲಿ ಮಾತಿದೆ. ಇದಕ್ಕೆ ಸರಿ ಹೊಂದುವಂತಿದೆ 21 ವರ್ಷದ ತ್ರಿಶ್‌ನೀತ್ ಅರೋರ ಜೀವನದ ಕತೆ. ಲೂಧಿಯಾನದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ತ್ರಿಶ್‌ನೀತ್ ಇವತ್ತು ಫಾರ್ಚೂನ್ 500 ಎಂದು ಕರೆಸಿಕೊಳ್ಳುವ ಬೃಹತ್ ಕಾರ್ಪೊರೇಟ್ ಸಂಸ್ಥೆಗಳ ಪೈಕಿ ಕನಿಷ್ಟ 50 ಕಂಪನಿಗಳಿಗೆ ಬೇಕಾಗಿರುವ ಯುವಕ. ಜತೆಗೆ, ಸಿಬಿಐ, ಪಂಜಾಬ್ ಮತ್ತು ಗುಜರಾತ್ ಪೊಲೀಸ್‌ನಂತಹ ತನಿಖಾ ಸಂಸ್ಥೆಗಳಿಗೂ ತ್ರಿಶ್‌ನೀತ್ ‘ಬ್ಯೂ ಐಯ್ಡ್ ಬಾಯ್’. ಸದ್ಯ, ದುಬೈ ಸೇರಿದಂತೆ ವಿದೇಶಗಳಲ್ಲಿಯೂ ಕಚೇರಿಗಳನ್ನು ತೆರೆದಿರುವ ‘ಟ್ಯಾಕ್ ಸೆಕ್ಯುರಿಟಿ’ ಕಂಪನಿಯ ಒಡೆಯನೀತ. […]

  February 6, 2017
  ...

  ಈಕೆ ಮುನ್ನಾರ್‌ಗುಡಿಯ ‘ಚಿನ್ನಮ್ಮ’: ಸಂಘರ್ಷದಲ್ಲಿಯೇ ನಾಯಕರು ಹುಟ್ಟುತ್ತಾರೆ ಅಂದಿದ್ದರು ‘ಅಮ್ಮ’

  ನೆರೆಯ ರಾಜ್ಯ ತಮಿಳುನಾಡಿನ ರಾಜಕೀಯದಲ್ಲಿ ಭಾನುವಾರ ನಡೆದ ಅನಿರೀಕ್ಷಿತ ಬೆಳವಣಿಗೆ ನಿರೀಕ್ಷಿತ ದಿಕ್ಕಿಗೆ ಹೊರಳಿಕೊಂಡಿದೆ. ಡಿಸೆಂಬರ್ 5ರಂದು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಸಾವನ್ನಪ್ಪಿದ ದಿನ ಹೊರಬಿದ್ದ ದೃಶ್ಯಾವಳಿಗಳು, ಶವಯಾತ್ರೆ ಮತ್ತು ಅಂತಿಮ ಸಂಸ್ಕಾರದ ನಡಾವಳಿಗಳು ಶಶಿಕಲಾ ನಟರಾಜನ್ ಎಂಬ ಪಾತ್ರವೊಂದು ರಾಜಕೀಯ ಕೇಂದ್ರಕ್ಕೆ ಬರಲಿವೆ ಎಂಬ ಮುನ್ಸೂಚನೆ ನೀಡಿದ್ದವು. ಅದೀಗ ನಿಜವಾಗಿದ್ದು, ಆಲ್ ಇಂಡಿಯಾ ಅನ್ನಾ ಡ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ)ಯ ಶಾಸಕಾಂಗ ಪಕ್ಷದ ನಾಯಕಿಯಾಗಿ ವಿ. ಕೆ. ಶಶಿಕಲಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ತಮಿಳುನಾಡಿನ ಅಧಿಕಾರ […]

  February 6, 2017

Top