An unconventional News Portal.

  ...

  ‘ಜಿಂದಾಲ್ ರಿಪಬ್ಲಿಕ್’ಗೆ ಸ್ವಾಗತ: ಕುಡತನಿ ಡಾಂಬರ್ ಘಟಕ ಮತ್ತು 4 ನತದೃಷ್ಟ ಕಾರ್ಮಿಕರು

  ಅಕ್ರಮ ಗಣಿಗಾರಿಕೆಯಿಂದ ನಲುಗಿದ್ದ ಬಳ್ಳಾರಿಯ ಜನ ಅಂದು ನಡೆದ ಪರಸರ ಮಾಲಿನ್ಯ ಮತ್ತು ಬದುಕಿನ ಮೇಲಾದ ಪರಿಣಾಮಗಳಿಂದ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಿರುವಾಗಲೇ ಉತ್ತರ ಕರ್ನಾಟಕದ ಈ ಜಿಲ್ಲೆಯ ತೋರಣಗಲ್ಲಿನಲ್ಲಿ ಜಿಂದಾಲ್ ಉಕ್ಕು ಕಂಪನಿ (ಜಿಂದಾಲ್ ಸೌತ್ ವೆಸ್ಟ್ ಸ್ಟೀಲ್ ಲಿ.) ಅದೇ ಹಳೆಯ ಮಾದರಿಯ ಪರಿಸರ ಹಾನಿಗಳ ಜತೆಗೆ ಹಣ ಬಲ, ತೋಳ್ಬಲ ಮತ್ತು ಕಾನೂನಿನ ಬಲವನ್ನು ಜನರಿಗೆ ನೆನಪು ಮಾಡಿಕೊಡಲಾರಂಭಿಸಿದೆ. ತೋರಣಗಲ್ಲಿನಲ್ಲಿರುವ ಜಿಂದಾಲ್ ಕಂಪನಿಯ ಆವರಣಗೊಳಗಡೆಯೇ ಇತ್ತೀಚೆಗೆ ಆರಂಭಿಸಿರುವ ಡಾಂಬರ್ ತಯಾರಿಕಾ ಘಟಕದ ವಿರುದ್ಧ ಜನ […]

  January 30, 2017
  ...

  ಸೆಲ್ಫಿಗಾಗಿ ಪರದಾಡಿದ್ದ ಯುವಕ; ಅರ್ಧ ಕೋಟಿ ರೂಪಾಯಿ ಮತ್ತು ಸೈಕೋ ಅನಾಲಿಸಿಸ್!

  “Reality TV is set up to make people entertaining. A good person with values and principles is not good television” -Ronda Rousey ಅಂದುಕೊಂಡಿದ್ದಕ್ಕಿಂತ 14 ದಿನಗಳ ಕಾಲ ಮುಂದಕ್ಕೆ ಹೋದ ‘ಬಿಗ್ ಬಾಸ್ ಕನ್ನಡ’ ಟಿವಿ ರಿಯಾಲಿಟಿ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಚರ್ಚೆಯನ್ನು ಹುಟ್ಟುಹಾಕಿದೆ. ಅಂತಿಮ ಗೆಲುವು ನಿರೀಕ್ಷಿತವೇ ಆದರೂ, ಅದರ ಕ್ಲೈಮ್ಯಾಕ್ಸ್ ತೆಗೆದುಕೊಂಡ ತಿರುವು ಇದಕ್ಕೆ ಕಾರಣ. ಆರಂಭದಿಂದಲೂ ‘ಬಿಗ್ ಬಾಸ್ ಕನ್ನಡ’ ಎಂಬ ರಿಯಾಲಿಟಿ ಶೋ ಸಮ ಪ್ರಮಾಣದಲ್ಲಿ ಗಣನೆಗೂ, ಅವಜ್ಞೆಗೂ ಪಾತ್ರವಾದ […]

  January 30, 2017
  ...

  ‘ಬಜೆಟ್ ದಿಕ್ಸೂಚಿ’: ಜನಪ್ರಿಯತೆಗೆ ಮೊರೆ; ಯೋಜನೆಗಳ ಅನುಷ್ಠಾನಕ್ಕೆ ಸಿಗೋಲ್ಲ ಬೆಲೆ

  2017-18ರ ಆಯವ್ಯಯ ಕೇಂದ್ರ ಹಣಕಾಸು ಸಚಿವರ ಪಾಲಿಗೆ ದುಃಸ್ವಪ್ನವಾಗಲಿದೆ… ಹೀಗಂತ ಹೇಳಿದವರು ಜೆಎನ್ಯು ನಿವೃತ್ತ ಪ್ರಾಧ್ಯಾಪಕ, ಆರ್ಥಿಕ ತಜ್ಞ ಪ್ರೊ. ಅರುಣ್ ಕುಮಾರ್. ಬಜೆಟ್ ಪೂರ್ವಭಾವಿಯಾಗಿ ಇತ್ತೀಚಿಗೆ ‘ದಿ ವೈರ್’ ಜತೆಗೆ ಮಾತನಾಡಿದ ಅವರು ಫೆ. 1ರಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಲಿರುವ ಆಯವ್ಯಯ, ದೇಶದ ಆರ್ಥಿಕತೆ, ಅನಾಣ್ಯೀಕರಣ, ಸಂಘಟಿತ ವಲಯದ ಉತ್ಪಾದನೆ ಕುಸಿತ, ಜಿಡಿಪಿ, ವಿತ್ತೀಯ ಕೊರತೆ, ರಾಜಕೀಯ ಸೇರಿದಂತೆ ನಾನಾ ವಿಚಾರಗಳ ಕುರಿತು ಒಳನೋಟಗಳನ್ನು ನೀಡಿದ್ದಾರೆ. ಸಂದರ್ಶನದ ಆಯ್ದ ಭಾಗಗಳ ಕನ್ನಡಾನುವಾದವನ್ನು ‘ಸಮಾಚಾರ’ ಇಲ್ಲಿ […]

  January 30, 2017

Top