An unconventional News Portal.

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

    ...
    ರಾಜ್ಯ

    ‘ಪಕ್ಷಕ್ಕಷ್ಟೆ ರಾಜೀನಾಮೆ; ರಾಜಕೀಯದಿಂದ ನಿವೃತ್ತಿ ಇಲ್ಲ’: ಕುತೂಹಲ ಮೂಡಿಸಿದ ಎಸ್ಎಂಕೆ ನಡೆ

    ಹಿರಿತನಕ್ಕೆ ಸಿಗದ ಬೆಲೆ, ಇರುವಿಕೆಗೆ ಸಿಗದ ಮನ್ನಣೆ, ನೋವು- ಸಂಕಟಗಳ ತಾಕಲಾಟ, ಹಳೇ ದಿನಗಳ ಮೆಲುಕಾಟ, ಪಕ್ಷದಿಂದಷ್ಟೆ ಹೊರಕ್ಕೆ; ರಾಜಕೀಯದಲ್ಲಿ ಮಂದುವರಿಕೆ, ‘ನಿವೃತ್ತಿ ಘೋಷಣೆ’ಯ ಊಹಾಪೋಹದ ವರದಿಗಳಿಗೆ ತೆರೆ… ಇವು ಭಾನುವಾರ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಕರೆಯಲಾದ ಕಾಂಗ್ರೆಸ್ ಹಿರಿಯ ನಾಯಕರಾಗಿದ್ದ ಎಸ್. ಎಂ. ಕೃಷ್ಣ ಅವರ ತುರ್ತು ಪತ್ರಿಕಾಗೋಷ್ಠಿಯ ಹೈಲೈಟ್ಸ್. ಶನಿವಾರ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ಅವರ ರಾಜೀನಾಮೆ ವಿಚಾರ ಹೊರಬೀಳುತ್ತಿದ್ದಂತೆ ‘ಸಮಾಚಾರ’ ಅವರ ‘ನಿವೃತ್ತಿ ಘೋಷಣೆ’ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿತ್ತು. ಜತೆಗೆ, ಒಂದಷ್ಟು..

    January 29, 2017

FOOT PRINT

Top