An unconventional News Portal.

  ...
  smk-1
  ರಾಜ್ಯ

  ಎಸ್ಎಂಕೆ ದಿಢೀರ್ ರಾಜೀನಾಮೆ: ‘ನಿವೃತ್ತಿ ಘೋಷಣೆ’ ಆಚೆಗೆ ಮೂಡುವ ಒಂದಷ್ಟು ಪ್ರಶ್ನೆಗಳು

  ರಾಜ್ಯದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾದ, ಕಾಂಗ್ರೆಸ್ ಮುಖಂಡ ಎಸ್. ಎಂ. ಕೃಷ್ಣ ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ಶನಿವಾರ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಜತೆಗೆ, ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿ ಮಂಡಳಿಯ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ. 84ರ ಇಳೀ ವಯಸ್ಸಿನಲ್ಲಿರುವ ಅನುಭವಿ ರಾಜಕಾರಣಿಯೊಬ್ಬರ ‘ನಿವೃತ್ತಿ ಘೋಷಣೆ’ ಇದು ಎಂದು ವರದಿಗಳು ಹೇಳುತ್ತಿವೆ. ಆದರೆ, ರಾಜ್ಯ ರಾಜಕಾರಣದಲ್ಲಿ ನಡೆದ ಈ ದಿಢೀರ್ ಬೆಳವಣಿಗೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅದರಲ್ಲಿ ಪ್ರಮುಖವಾದುದು, ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡುವುದೇ ಆಗಿದ್ದರೆ, ಎಸ್. ಎಂ. ಕೃಷ್ಣ ಅವರೇಕೆ..

  January 28, 2017
  ...
  v-shanmuganathan-gov
  COVER STORY

  ರಾಜ್ಯಪಾಲರ ಬೆಡ್ ರೂಮಿಗೆ ಮುಕ್ತ ಪ್ರವೇಶ: ಈ ‘ಬಿಳಿಯಾನೆ’ಗಳ ಖರ್ಚಿಗೆ ಬೇಕಿದೆ ಅಂಕುಶ!

  ಈಶಾನ್ಯ ಭಾರತದ ಪುಟ್ಟ ರಾಜ್ಯ ಮೇಘಾಲಯದ ರಾಜಭವನದೊಳಗೆ ನಡೆದ ಕರ್ಮಕಾಂಡದ ವರದಿ ಹೊರಬಿದ್ದಿದೆ. ಮಹಿಳೆಯರಿಗೆ ಲೈಂಗಿಕ ಕಿರುಕುಳ ಸೇರಿದಂತೆ ಹಲವು ಆರೋಪಗಳಿಗೆ ತಮಿಳುನಾಡು ಮೂಲದ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿನ್ನೆಲೆಯ ವಿ. ಷಣ್ಮಗನಾಥನ್ ಗುರಿಯಾಗಿದ್ದಾರೆ. ಅವರ ವಿರುದ್ಧ ರಾಜಭವನದಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 90 ನೌಕರರು ರಾಷ್ಟ್ರಪತಿಗಳಿಗೆ ದೂರು ಸಲ್ಲಿಸಿದ್ದರು. ಮಹಿಳೆಯರನ್ನೇ ಕೆಲಸಕ್ಕೆ ನೇಮಕ ಮಾಡಿಕೊಳ್ಳುತ್ತಿದ್ದದ್ದು, ಕೆಲವು ಮಹಿಳೆಯರಿಗೆ ಅವರ ಬೆಡ್ ರೂಮಿಗೆ ಮುಕ್ತ ಪ್ರವೇಶವಿದ್ದದ್ದು ಹಾಗೂ ಲೈಂಗಿಕವಾಗಿ ಕಿರುಕುಳ ನೀಡಿದ ಆರೋಪಗಳ ಪಟ್ಟಿಯು ಪತ್ರದಲ್ಲಿವೆ…

  January 28, 2017

Top