An unconventional News Portal.

  ...
  snow-AVALANCHE-1
  ಸುದ್ದಿ ಸಾರ

  ದೇಶದೆಲ್ಲೆಡೆ ಸಂಭ್ರಮದ ಗಣರಾಜ್ಯೋತ್ಸವ: ಕಾಶ್ಮೀರದಲ್ಲಿ ಹಿಮಪಾತಕ್ಕೆ 10 ಸೈನಿಕರ ಸಾವು

  ಇಡೀ ದೇಶ ಇತ್ತ ಗಣರಾಜ್ಯೋತ್ಸವದ ಸಂಭ್ರದಲ್ಲಿರುವಾಗಲೇ, ಅತ್ತ ಶ್ರೀನಗರದಿಂದ 200 ಕಿ. ಮೀ ದೂರದ ಬಂಡಿಪೋರ ಗುರೆಝ್ ಕಣಿವೆಯಲ್ಲಿ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿ ಸಾವನ್ನಪ್ಪಿದ ಮತ್ತಿಬ್ಬರು ಸೈನಿಕರ ದೇಹಗಳನ್ನು ಹೊರತೆಗೆಯಲಾಗಿದೆ. ಬುಧವಾರ ಮತ್ತು ಗುರುವಾರದಂದು ಎರಡು ಪ್ರತ್ಯೇಕ ಹಿಮಪಾತ ಪ್ರಕರಣಗಳಿಗೆ ಕಾಶ್ಮೀರ ಸಾಕ್ಷಿಯಾಗಿದ್ದು, ಈವರೆಗೆ 10 ಸೈನಿಕರು ಸಾವನ್ನಿಪ್ಪಿದ್ದರೆ, ಹಲವರು ನಾಪತ್ತೆಯಾಗಿದ್ದಾರೆ. ಈವರೆಗೆ ರಕ್ಷಿಸಿದ ಸೈನಿಕರ ಸಂಖ್ಯೆ 7ಕ್ಕೇರಿದೆ. ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. “ಸೇನಾ ನೆಲೆ ಮತ್ತು ಪ್ಯಾಟ್ರೋಲ್ ನಡೆಸುತ್ತಿದ್ದ ತುಕಡಿ ಪ್ರತ್ಯೇಕ ಸ್ಥಳಗಳಲ್ಲಿ ಹಿಮಪಾತಕ್ಕೆ ಸಿಲುಕಿದೆ. ಸದ್ಯ ವಾತಾವರಣ..

  January 26, 2017

Top