An unconventional News Portal.

  ...
  kambala-rishab-shetty-pic-1
  ರಾಜ್ಯ

  ‘ಇನ್ ಡೀಟೆಲ್’: ಕಂಬಳ ಎಂದರೆ ಬರೀ ಕೋಣಗಳ ಓಟದ ಸ್ಪರ್ಧೆ ಮಾತ್ರ ಅಲ್ಲವೋ ಅಣ್ಣಾ!

  ದಕ್ಷಿಣ ಕನ್ನಡದ ಎರಡು ಜಿಲ್ಲೆಗಳಿಗೆ ಸೀಮಿತವಾಗಿ ನಡೆಯುವ ಕಂಬಳ ಆಚರಣೆಗೆ ಇರುವ ನಿರ್ಬಂಧಗಳನ್ನು ತೆಗೆದು ಹಾಕುವಂತೆ ಒತ್ತಾಯಿಸಿ ಜನ ಬೀದಿಗೆ ಬಂದಿದ್ದಾರೆ. ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡು ಭಾರಿ ಪ್ರತಿಭಟನೆ ಮತ್ತು ಅದು ಪಡೆದುಕೊಂಡು ಪ್ರಚಾರ ಕಂಬಳದ ಸುತ್ತ ಆರಂಭಗೊಂಡಿರುವ ಪ್ರತಿಭಟನೆಗಳ ಮೇಲೆ ಪರಿಣಾಮ ಬೀರಿದೆ. ಈಗಾಗಲೇ, ಬೆಂಗಳೂರು ಸೇರಿದಂತೆ ದಕ್ಷಿಣ ಕನ್ನಡದಲ್ಲಿ ಕಂಬಳವನ್ನು ಕಾನೂನುಬದ್ಧಗೊಳಿಸುವಂತೆ ಒತ್ತಾಯಿಸಿ ಹೋರಾಟಗಳು ನಡೆದಿವೆ. ಮುಂದಿನ ಒಂದು ವಾರದಲ್ಲಿ ಇವು ಇನ್ನಷ್ಟು ಜೋರಾಗುವ ಮುನ್ಸೂಚನೆ ಸಿಕ್ಕಿದೆ. “ಕಂಬಳ ಕರಾವಳಿ ಭಾಗದ ಗ್ರಾಮೀಣ ಕ್ರೀಡೆ…

  January 24, 2017
  ...
  dg-final-list
  ರಾಜ್ಯ

  ಮಾಸಾಂತ್ಯದ ‘ಪಟ್ಟಾಭಿಷೇಕ’: ದತ್ತಾ ನೇಮಕಾತಿಗೆ ಇಲಾಖೆಯೊಳಗೇ ಅಸಮಾಧಾನ

  ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ನಿರೀಕ್ಷಕ (ಡಿಜಿ- ಐಜಿ) ಹುದ್ದೆಗೆ ಅಧಿಕಾರಿಗಳ ಹೆಸರು ಶಿಫಾರಸು ಆಗುತ್ತಿದ್ದಂತೆ ಕೊನೆಯ ಹಂತದ ಕಸರತ್ತುಗಳಿಗೆ ಇಲಾಖೆಯೊಳಗೆ ಚಾಲನೆ ಸಿಕ್ಕಿದೆ. ಗಣಿ ಹಗರಣದ ತನಿಖೆ ತನಿಖೆ ಸಮಯದಲ್ಲಿ ಲೋಕಾಯುಕ್ತದಲ್ಲಿ ಎಡಿಜಿಪಿ ಆಗಿದ್ದ, ಹಾಲಿ ಕೇಂದ್ರ ಗೃಹ ಇಲಾಖೆಯ ವಿಶೇಷ ಕಾರ್ಯದರ್ಶಿ ಆಗಿರುವ ರೂಪಕ್ ಕುಮಾರ್ ದತ್ತಾ ರಾಜ್ಯ ಸೇವೆಗೆ ವಾಪಾಸಾಗದಂತೆ ತಡೆಯುವ ನಿಟ್ಟಿನಲ್ಲಿ ಇಲಾಖೆಯೊಳಗಿನ ಒಂದು ಬಣ ಕಸರತ್ತು ನಡೆಸುತ್ತಿದೆ. ಅದಕ್ಕೆ ಇರುವ ಪ್ರಮುಖ ಕಾರಣಗಳು, ಹಿಂದೆ ಲೋಕಾಯುಕ್ತದಲ್ಲಿದ್ದ ಸಮಯದಲ್ಲಿ ದತ್ತಾ, ಪೊಲೀಸ್..

  January 24, 2017

Top