An unconventional News Portal.

    ...
    urjit-manmohan
    ದೇಶ

    ‘ಅನಾಣ್ಯೀಕರಣ’: ಅಂದು ‘ವ್ಯವಸ್ಥಿತ ಲೂಟಿ’ ಅಂದಿದ್ದ ಸಿಂಗ್ ಇಂದು ಪಟೇಲ್ ನೆರವಿಗೆ ಬಂದರು!

    ಬುಧವಾರ ಸಂಜೆ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಗೌರ್ನರ್ ಊರ್ಜಿತ್ ಪಟೇಲ್ ಸಹಾಯಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮುಂದಾದರು. ಅನಾಣ್ಯೀಕರಣದ ನಂತರ ದೇಶಾದ್ಯಂತ ಎದ್ದಿದ್ದ ಆರ್ಥಿಕ ಹಾಹಾಕಾರ ಮತ್ತು ಆರ್ಬಿಐ ತೆಗೆದುಕೊಂಡ ನಿಲುವುಗಳ ಬಗ್ಗೆ ಸಂಸದೀಯ ಸಮಿತಿ ತನ್ನ ಮುಂದೆ ಹಾಜರಾಗಿ ಮಾಹಿತಿ ನೀಡುವಂತೆ ಊರ್ಜಿತ್ ಪಟೇಲ್ ಅವರಿಗೆ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಂಜೆ ಸಮಿತಿ ಮುಂದೆ ಪಟೇಲ್ ಹಾಜರಾಗಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಈ ಸಮಯದಲ್ಲಿ ‘ಸಮಸ್ಯೆ..

    January 18, 2017
    ...
    irom-sharmila-manipu
    ದೇಶ

    ಇರೋಮ್ ಶರ್ಮಿಳಾ ಸಂದರ್ಶನ: ‘ಜನ ಬದಲಾವಣೆ ಬಯಸುತ್ತಾರೆ; ಆದರೆ ಪಾಲ್ಗೊಳ್ಳುವಿಕೆ ಕಡಿಮೆ’

    ಸುಮಾರು 16 ವರ್ಷಗಳ ಕಾಲ ಸೇನಾ ವಿಶೇಷಾಧಿಕಾರ ಕಾಯ್ದೆಯನ್ನು ವಿರೋಧಿಸಿ ಸತ್ಯಾಗ್ರಹ ನಡೆಸಿದ್ದವರು ಇರೋಮ್ ಶರ್ಮಿಳಾ. ಮುಂದಿನ ತಿಂಗಳು ಮಣಿಪುರದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಅವರ ಸ್ವತಂತ್ರ ಪಕ್ಷ ‘ಪೀಪಲ್ ರಿಸರ್ಜೆನ್ಸ್ ಅಂಡ್ ಜಸ್ಟಿಸ್ ಅಲಯನ್ಸ್ (PRJA) ಪಕ್ಷ ಸ್ಪರ್ಧಿಸುತ್ತಿದೆ. ಮುಖ್ಯಮಂತ್ರಿ  ಒ. ಇಬೋಬಿ ಸಿಂಗ್‌ ವಿರುದ್ಧ ಇರೋಮ್ ಶರ್ಮಿಳಾ ಅಖಾಡಕ್ಕೆ ಇಳಿಯುವ ಪ್ರಕಟಣೆ ಹೊರಬಿದ್ದಿದೆ. ಜತೆಗೆ, ಮಣಿಪುರ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮುಸ್ಲಿಂ ಮಹಿಳೆಯೊಬ್ಬರಿಗೆ ಪಕ್ಷ ಟಿಕೆಟ್ ನೀಡಿದೆ. ವಿಶೇಷ ಅಂದರೆ, ಮುಂದಿನ ಅರ್ಧ ಶತಮಾನದ ಯೋಜನೆ..

    January 18, 2017
    ...
    manning-1
    ವಿದೇಶ

    ‘ಬಂಧಿಸುವಾಗ ಗಂಡು- ಜೈಲಿನಲ್ಲಿ ಹೆಣ್ಣು’: ವಿಕಿಲೀಕ್ಸ್ ಸೋರಿಕೆ ಪ್ರಕರಣದ ಚೆಲ್ಸಿಯಾಗೆ ಕ್ಷಮಾದಾನ

    ಜ್ಯೂಲಿಯನ್ ಅಸಾಂಜೆ ನೇತೃತ್ವದ ‘ವಿಕಿಲೀಕ್ಸ್’ಗೆ ಸುಮಾರು 7 ಲಕ್ಷ ಸೇನಾ ದಾಖಲೆಗಳನ್ನು ಸೋರಿಕೆ ಮಾಡಿದ ಆರೋಪದ ಮೇಲೆ 35 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಚೆಲ್ಸಿಯಾ ಮ್ಯಾನಿಂಗ್ ಕೆಲವೇ ದಿನಗಳಲ್ಲಿ ಹೊರಬರಲಿದ್ದಾಳೆ. ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ತಮ್ಮ ಆಡಳಿತಾವಧಿಯನ್ನು ಕೊನೆಗೊಳಿಸುವ ಮೊದಲು ಚೆಲ್ಸಿಯಾ ಸೇರಿದಂತೆ ಸುಮಾರು 209 ಜನರ ಜೈಲು ಶಿಕ್ಷೆಯನ್ನು ಮೊಟಕುಗೊಳುಸುವ ಅಚ್ಚರಿಯ ತೀರ್ಮಾನವನ್ನು ಪ್ರಕಟಿಸಿದ್ದಾರೆ. ಹೀಗಾಗಿ, ಅಮೆರಿಕಾ ಇತಿಹಾಸದಲ್ಲಿಯೇ ಅತಿ ದೊಡ್ಡ ಮಾಹಿತಿ ಸೋರಿಕೆ ಎಂದು ಕರೆಸಿಕೊಂಡಿದ್ದ ಪ್ರಕರಣದ ಆರೋಪಿಗೆ ಕ್ಷಮಾದಾನ ದೊರಕಿದಂತಾಗಿದೆ…

    January 18, 2017

Top