An unconventional News Portal.

  ...

  ವಿದ್ಯಾರ್ಥಿ ಅಭಿಷೇಕ್ ಆತ್ಮಹತ್ಯೆ ಪ್ರಕರಣ: ಸಾವಿನ ಮನೆಯಲ್ಲಿ ‘ಕ್ಯಾಂಪಸ್ ರಾಜಕೀಯ’

  ಮಲೆನಾಡು ಭಾಗದ ಕಾಲೇಜೊಂದರ ‘ಕ್ಯಾಂಪಸ್ ರಾಜಕೀಯ’ ವಿದ್ಯಾರ್ಥಿಯೊಬ್ಬನ ಆತ್ಮಹತ್ಯೆ ಮೂಲಕ ಈ ಭಾಗದಲ್ಲಿ ರಾಜಕೀಯ ಮೇಲಾಟ ಸೃಷ್ಟಿಸಿದೆ. ಶೃಂಗೇರಿಯ ಜೆಸಿಬಿಎಂ ಕಾಲೇಜು ಮತ್ತು ನಿವೃತ್ತ ಯೋಧದ ಸಂಘ ಜನವರಿ ಮೊದಲ ವಾರದಲ್ಲಿ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮ ಮತ್ತು ನಂತರ ನಡೆದ ಘಟನಾವಳಿಗಳು ಆಸಹ್ಯಕರ ತಿರುವು ಪಡೆದುಕೊಂಡಿವೆ. ‘ಸಾವಿನ ಮನೆಯಲ್ಲಿ ಗಳ ಹಿರಿಯುವ’ ಕೆಲಸ ಶುರುವಾಗಿದೆ. ಜತೆಗೆ, ಕಾಲೇಜಿನ ಕ್ಯಾಂಪಸ್ಗಳಲ್ಲಿ ನಡೆಯುವ ವಿದ್ಯಾರ್ಥಿ ಸಂಘಟನೆಗಳ ಚಟುವಟಿಕೆಗಳು ಮತ್ತು ಅವುಗಳು ಬೀರುವ ಕೆಟ್ಟ ಪರಿಣಾಮಗಳು ಹೇಗಿರುತ್ತವೆ ಎಂಬುದಕ್ಕೆ ಸಾಕ್ಷಿಯೊಂದು ಲಭ್ಯವಾಗಿದೆ. ನಡೆದಿದ್ದೇನು?: ಶೃಂಗೇರಿಯ […]

  January 12, 2017
  ...

  ಮೋದಿ ಮೇಲೆ ಲಂಚದ ಆರೋಪ: ಪ್ರಕರಣವನ್ನು ಸುಪ್ರಿಂ ಕೋರ್ಟ್ ಕೈಬಿಟ್ಟಿದ್ದು ಯಾಕೆ?

  ಸಾಕ್ಷ್ಯಗಳ ಕೊರತೆಯ ಕಾರಣವನ್ನು ಮುಂದೊಡ್ಡಿ ಪ್ರಧಾನಿ ನರೇಂದ್ರ ಮೋದಿ ಮೇಲಿನ 25 ಕೋಟಿ ಲಂಚ ಸ್ವೀಕಾರ ಪ್ರಕರಣವನ್ನು ಸುಪ್ರಿಂ ಕೋರ್ಟ್ ಬುಧವಾರ ಕೈ ಬಿಟ್ಟಿದೆ. ಈ ಮೂಲಕ ರಾಜಕೀಯವಾಗಿ ಧೂಳೆಬ್ಬಿಸಿದ್ದ ಜನಪ್ರಿಯ ‘ಸಹರಾ ಡೈರಿ’ ಪ್ರಕರಣದಲ್ಲಿ ನರೇಂದ್ರ ಮೋದಿ ನಿರಾಳರಾಗಿದ್ದಾರೆ. 2014ರ ‘ಸಹರಾ ಡೈರಿ’ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿಶೇಷ ತನಿಖೆಗೆ ಆದೇಶ ನೀಡುವಂತೆ ವಕೀಲ ಕಂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಬುಧವಾರ ಸರ್ವೋಚ್ಛ ನ್ಯಾಯಾಲಯಕ್ಕೆ ಮತ್ತೊಮ್ಮೆ ಅಫಿದವಿಟ್ ಸಲ್ಲಿಸಿದರು. ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ […]

  January 12, 2017

Top