An unconventional News Portal.

  ...

  ‘ಕ್ರೀಡಾ ರಾಜಕೀಯ’: ಕರ್ನಾಟಕದ ಮಹಿಳಾ ಕ್ರೀಡಾಪಟುಗಳ ಮೇಲೆ ದಿಲ್ಲಿಯಲ್ಲಿ ಹಲ್ಲೆ

  ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿಚಾರದಲ್ಲಿ ದಿಲ್ಲಿ ಕೇಂದ್ರಿತ ರಾಷ್ಟ್ರೀಯ ಮಾಧ್ಯಮಗಳು ‘ಸುದ್ದಿ ಗದ್ದಲ’ವನ್ನು ಎಬ್ಬಿಸಿವೆ. ಅದೇ ವೇಳೆ, ದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಥ್ರೋ ಬಾಲ್ ಚಾಂಪಿಯನ್ಶಿಪ್ ಕ್ರೀಡಾಕೂಟದಲ್ಲಿ ಕರ್ನಾಟಕದ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆದಿದೆ. ಘಟನೆ ನಡೆದು 24 ಗಂಟೆಗಳು ಕಳೆದಿದ್ದರೂ, ಈವರೆಗೆ ತಮಿಳುನಾಡಿನ ವಾಹಿನಿಗಳನ್ನು ಹೊರತು ಪಡಿಸಿ, ರಾಷ್ಟ್ರೀಯ ಮಾಧ್ಯಮಗಳಾಗಲೀ, ಕರ್ನಾಟಕದ ಮಾಧ್ಯಮಗಳಲ್ಲಿ ‘ಗದ್ದಲ’ ಹಾಳಾಗಿ ಹೋಗಲೀ, ಸುದ್ದಿಯೂ ಪ್ರಸಾರವಾಗಿಲ್ಲ. ಈ ಸಮಯದಲ್ಲಿ ದಿಲ್ಲಿಯಲ್ಲಿ ನಡೆದ ಘಟನೆಯ ಕುರಿತು ‘ಸಮಾಚಾರ’ಕ್ಕೆ ಸಿಕ್ಕಿರುವ ಚಿತ್ರಗಳು, ವಿಡಿಯೋಗಳನ್ನು […]

  January 6, 2017
  ...

  ಪಟಿಯಾಲಾ ಬ್ಯಾಂಕಿನಿಂದ ಅಂತರಾಷ್ಟ್ರೀಯ ಸಿನಿಮಾದವರೆಗೆ; ಬಹುಭಾಷಾ ನಟ ಓಂ ಪುರಿ ಇನ್ನು ನೆನಪು ಮಾತ್ರ

  “ಧೈರ್ಯ ಮತ್ತು ಪರಿಪೂರ್ಣ ಅಭಿನಯಕ್ಕೆ ನಾನು ಅಸೂಯೆ ಪಡುವ, ಜೀವಂತವಾಗಿರುವ ಏಕೈಕ ನಟ ಓಂ ಪುರಿ,” ಹೀಗಂತ ಭಾರತದ ಖ್ಯಾತ ನಟ ನಾಸೀರುದ್ದೀನ್ ಶಾ ‘ಅನ್ಲೈಕ್ಲೀ ಹೀರೋ ಓಂ ಪುರಿ’ ಪುಸ್ತಕದ ಮುನ್ನುಡಿಯಲ್ಲಿ ಬರೆದುಕೊಂಡಿದ್ದರು. ಆದರೆ ಅದೇ ವ್ಯಕ್ತಿ ಈಗ ನೆನಪು ಮಾತ್ರ. ಗುರುವಾರ ಸಂಜೆ ಮುಂಬೈನಲ್ಲಿ ಓಂ ಪುರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಶುಕ್ರವಾರ ಬೆಳಿಗ್ಗೆ ಎಂದಿನಂತೆ ಓಂ ಪುರಿ ಮನೆಗೆ ಬಂದು ಅವರ ಕಾರ್ ಡ್ರೈವರ್ ಬಾಗಿಲು ಬಡಿದಿದ್ದಾರೆ. ಆದರೆ […]

  January 6, 2017
  ...

  Country’s prominent BMTC has no data management on accidents

  Close on the heels of Bengaluru Metropolitan Transport Corporation (BMTC) faced flak for delay in implementation of its much touted smart card to commuters, RTI (Right to Information) documents reveal yet another example of department’s apathy and poor administration. RTI document procured by a BMTC conductor N Srinivas and accessed by independent news media Samachara, […]

  January 6, 2017

Top