An unconventional News Portal.

  ...
  endosulfan
  ರಾಜ್ಯ

  ಎಂಡೋಸಲ್ಫಾನ್ ಪೀಡಿತರ ಆತ್ಮಹತ್ಯೆ; ಊರಿಗೆ ಬಂದರೂ ‘ಸಾವಿಗೆ ಮಿಡಿಯದ’ ಸಿದ್ಧರಾಮಯ್ಯ

  ಗುರುವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ದಕ್ಷಿಣ ಕನ್ನಡಕ್ಕೆ ಭೇಟಿ ನೀಡಿದ್ದರು. ಅಬುದಾಭಿ ಮೂಲದ ಉದ್ಯಮಿ ಬಿ.ಆರ್.ಶೆಟ್ಟಿ ಮಗನ ಮದುವೆ ಅವರ ಭೇಟಿ ಉದ್ದೇಶವಾಗಿತ್ತು. ಮಂಗಳೂರಿನಲ್ಲಿ ಮುಖ್ಯಮಂತ್ರಿ ಇಳಿಯುವ ಹೊತ್ತಿಗೆ, ಜಿಲ್ಲೆಯ ಇನ್ನೊಂದು ಮೂಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತ ಕುಟುಂಬದ ನಾಲ್ವರು ಆತ್ಮಹತ್ಯೆಯ ಸುದ್ದಿಯೂ ಬಂದಿತ್ತು. ಆದರೆ ಮಂಗಳೂರಿನಲ್ಲಿ ಮದುವೆಯಲ್ಲಿ ಭಾಗವಹಿಸಿದ ‘ಜನರ ಮುಖ್ಯಮಂತ್ರಿ’ ಸಿದ್ಧರಾಮಯ್ಯ, ಎಂಡೋ ಸಂತ್ರಸ್ತರತ್ತ ಕಣ್ಣೆತ್ತಿಯೂ ನೋಡದೇ ಬಂದ ಹಾದಿಯಲ್ಲೇ ಸಂಜೆ ವೇಳೆಗೆ ವಿಮಾನ ಹತ್ತಿ ವಾಪಾಸಾಗುತ್ತಾರೆ. ತಮ್ಮದಲ್ಲದ ತಪ್ಪಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ಅನುಭವಿಸುತ್ತಾ,..

  January 5, 2017
  ...
  isreal-soldier-azaria
  ವಿದೇಶ

  ಐತಿಹಾಸಿಕ ಬೆಳವಣಿಗೆ: ಪ್ಯಾಲೆಸ್ತೀನ್ ‘ಭಯೋತ್ಪಾದಕ’ನನ್ನು ಕೊಂದ ಇಸ್ರೇಲ್ ಸೈನಿಕನಿಗೆ ಜೈಲು ಶಿಕ್ಷೆ

  ಆತನಿಗಿನ್ನೂ 20 ಹರೆಯ. 20 ವರ್ಷಗಳ ಜೈಲು ಶಿಕ್ಷೆಗೆ ತಯಾರಾಗಬೇಕಾಗಿದೆ. ಇದಕ್ಕೆ ಕಾರಣ ಆತ ಭಯೋತ್ಪಾದಕ ಎನ್ನಲಾದ ಪ್ಯಾಲೆಸ್ತೀನ್ ನಾಗರಿಕನ್ನು ಕೊಂದಿದ್ದು. ಇಷ್ಟೇ ಆಗಿದ್ದರೆ ಈ ಸುದ್ದಿ ಅಂತರಾಷ್ಟ್ರೀಯ ಸುದ್ದಿಯೇ ಆಗುತ್ತಿರಲಿಲ್ಲ. ಆದರೆ ಕೊಂದಾತ ಮತ್ಯಾರೂ ಅಲ್ಲ; ಆತನೊಬ್ಬ ಇಸ್ರೇಲ್ ಸೈನಿಕ. ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಇಸ್ರೇಲಿನ ಸೈನಿಕ ಜೈಲು ಶಿಕ್ಷೆಗೆ ಗುರಿಯಾಗುತ್ತಿರುವ ಅಪರೂಪದ ಪ್ರಕರಣ ಇದು. ಅದೂ ಭಯೋತ್ಪಾದಕ ಎನ್ನಲಾದ ಪ್ಯಾಲೆಸ್ತೀನ್ ನಾಗರಿಕನ್ನು ಕೊಂದ ಕಾರಣಕ್ಕೆ ಎಂಬುದು ಮತ್ತೊಂದು ವಿಶೇಷ. ಇಸ್ರೇಲ್ ರಾಜಧಾನಿ ಟೆಲ್ ಅವಿವ್..

  January 5, 2017
  ...
  kodagu-missing-advt-1
  ರಾಜ್ಯ

  ಕೊಡಗಿನ ಕಾಫಿತೋಟಗಳ ‘ಲೈನ್ ಮನೆ’ ಅಂತರಂಗ ಬಿಚ್ಚಿಟ್ಟ ಸ್ಥಳೀಯ ಪತ್ರಿಕೆಯ ಜಾಹೀರಾತು!

  ದಿಡ್ಡಳ್ಳಿ ಆದಿವಾಸಿಗಳ ಸಮಸ್ಯೆಗಳಿಗೆ ಪರಿಹಾರ ಸಿಗುವ ಮುನ್ನವೇ ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿನ ‘ಲೈನ್ ಮನೆ’ ಜೀತಕ್ಕೆ ತಾಜಾ ಉದಾಹರಣೆಯೊಂದು ಸಿಕ್ಕಿದೆ. ವಿರಾಜಪೇಟೆಯ ಚೆಂಬೆಬೆಳ್ಳೂರಿನ ತೋಟವೊಂದರಿಂದ ದಂಪತಿ ಮತ್ತು ವಿದ್ಯಾಭ್ಯಾಸ ಮಾಡುತ್ತಿದ್ದ ನಾಲ್ವರು ಮಕ್ಕಳು ಕಾಣೆಯಾಗಿದ್ದಾರೆ ಎಂಬ ಜಾಹೀರಾತೊಂದು ಸ್ಥಳೀಯ ಪತ್ರಿಕೆ ‘ಶಕ್ತಿ’ಯಲ್ಲಿ, ಬುಧವಾರ ಭಾವಚಿತ್ರ ಸಹಿತ ಪ್ರಕಟವಾಗಿದೆ. ಈ ಜಾಹೀರಾತನ್ನು ಖಾಸಗಿ ತೋಟದ ಮಾಲೀಕ ಎಂ. ಡಿ. ಅಪ್ಪಯ್ಯ ಎಂಬುವವರು ನೀಡಿದ್ದಾರೆ. ‘ಬೋಜ ಮತ್ತು ಶಾಂತಿ ಎಂಬುವವರು ಕಳೆದ ಒಂದೂವರೆ ತಿಂಗಳ ಹಿಂದೆ ಶಾಲೆಗೆ ಹೋಗುವ..

  January 5, 2017

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top