An unconventional News Portal.

  ...

  ‘ರಾಜ್ ಲೀಲಾ ವಿನೋದ’: ಶಿವರಾಜ್ ಕುಮಾರ್ ಮುಂದೆ ಪತ್ರಕರ್ತೆ ಪ್ರಶ್ನೆ ಮುಂದಿಟ್ಟಾಗ…

  ಇತ್ತೀಚೆಗೆ ಬಿಡುಗಡೆಗೊಂಡ ನಟ ರಾಜ್ ಕುಮಾರ್ ಹಾಗೂ ನಟಿ ಲೀಲಾವತಿ ಅವರ ವೈಯಕ್ತಿಕ ಸಂಬಂಧದ ಮಾಹಿತಿಗಳನ್ನೊಳಗೊಂಡ ಪುಸ್ತಕದ ಕುರಿತು ನಟ ಶಿವರಾಜ್ ಕುಮಾರ್ ಅವರಿಗೆ ಪತ್ರಕರ್ತೆಯೊಬ್ಬರು ಪ್ರಶ್ನೆ ಕೇಳಿದ್ದು ಚರ್ಚೆಗೆ ಗ್ರಾಸವಾಗಿದೆ. ಸೋಮವಾರ ಸಂಜೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಶಿವರಾಜ್ ಕುಮಾರ್ ಅಭಿನಯದ ‘ಶ್ರೀಕಂಠ’ ಸಿನೆಮಾದ ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ಗೋಷ್ಠಿಯ ನಂತರ ‘ಸಿನಿ ಅಡ್ಡ’ ವೆಬ್ ತಾಣದ ಪತ್ರಕರ್ತೆ ಬಿ. ಸಿ. ಭಾನುಮತಿ, ಶಿವರಾಜ್ ಕುಮಾರ್ ಸಂದರ್ಶನ ನಡೆಸಿದ್ದಾರೆ. ಈ ಸಮಯದಲ್ಲಿ ಪತ್ರಕರ್ತೆ ನಟ ಶಿವರಾಜ್ ಕುಮಾರ್ ಮುಂದೆ, ರವಿ […]

  January 3, 2017
  ...

  Newly born Muslims’ intellectual forum leading a realistic movement in Karnataka

  Stalled dream for historical reasons, of building intellectual leadership in Muslim community is now silently, strongly and slowly taking shape in a southern state of India, Karnataka. For reasons such as social, political and religious which can collectively be termed as historic, the process of developing intellectualism on mass scale and intellectual leadership in Islam […]

  January 3, 2017
  ...

  ‘ಜುಗಾರಿ ಕ್ರಾಸ್’ನ ಸೋಲಿಲ್ಲದ ಸರದಾರ, ಸಚಿವ ಎಚ್. ಎಸ್. ಮಹದೇವ ಪ್ರಸಾದ್ ಸಾವು

  ರಾಜ್ಯ ಸಕ್ಕರೆ ಮತ್ತು ಸಹಕಾರಿ ಸಚಿವ, ಗುಂಡ್ಲುಪೇಟೆ ಎಂಬ  ‘ಜುಗಾರಿ ಕ್ರಾಸ್’ ಹೋಲುವ ವಿಧಾನಸಭಾ ಕ್ಷೇತ್ರದ ಸೋಲಿಲ್ಲದ ಸರದಾರ, ಹಳೇ ಮೈಸೂರು ಭಾಗದ ಲಿಂಗಾಯತ ರಾಜಕಾರಣಿ, ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿದ್ದ ಎಚ್. ಎಸ್. ಮಹದೇವ ಪ್ರಸಾದ್ ಮಂಗಳವಾರ ಮುಂಜಾನೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಸಮೀಪ, ಮಾಜಿ ಸಿಎಂ ಎಸ್. ಎಂ. ಕೃಷ್ಣಾ ಅವರ ಅಳಿಯ ಸಿದ್ಧಾರ್ಥ ಅವರಿಗೆ ಸೇರಿದ ಸೆರಾಯ್ ರೆಸಾರ್ಟಿನಲ್ಲಿ ಅವರು ಸರಕಾರಿ ಕಾರ್ಯಕ್ರಮ ನಿಮಿತ್ತ ಸೋಮವಾರ ತಂಗಿದ್ದರು. ರಾತ್ರಿ ಸ್ನೇಹಿತರ ಮನೆಯಲ್ಲಿ ಊಟ […]

  January 3, 2017

Top