An unconventional News Portal.

  ...

  ‘ಬದನವಾಳು’ವಿನಿಂದ ಬಿಜೆಪಿವರೆಗೆ: ಕುತೂಹಲ ಮೂಡಿಸಿರುವ ದಲಿತ ಹೋರಾಟಗಾರನ ‘ಲಿಂಗಾಯತ ಸಮೀಕರಣ’!

  ಸಚಿವ ಸ್ಥಾನದಿಂದ ಕೈಬಿಟ್ಟಿದ್ದಕ್ಕೆ ಕಾಂಗ್ರೆಸ್ಗೆ ಗುಡ್ ಬೈ ಹೇಳಿದ್ದ ಮಾಜಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಸೋಮವಾರ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ. ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬೆಳಗ್ಗೆ 10 ಗಂಟೆಗೆ ಶ್ರೀನಿವಾಸ್ ಪ್ರಸಾದ್ ಹಾಗೂ ಅವರ ಬೆಂಬಲಿಗರನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಪಕ್ಷಕ್ಕೆ ಬರ ಮಾಡಿಕೊಂಡಿದ್ದಾರೆ. ಮುಂದೆ ನಡೆಯಲಿರುವ ನಂಜನಗೂಡು ಕ್ಷೇತ್ರದ ಉಪ ಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಮೇಲ್ನೋಟಕ್ಕೆ ಇದೊಂದು ಸಾಮಾನ್ಯ ರಾಜಕೀಯ ನಡೆಯಂತೆ ಭಾಸವಾದರೂ, ಆಳದಲ್ಲಿ ಹಳೇ ಮೈಸೂರು ಭಾಗದ ಹೊಸ […]

  January 2, 2017
  ...

  ರಾಜಭವನವನ್ನೇ ನಡುಗಿಸಿದ ಬಿಎಂಟಿಸಿ ಕಂಡಕ್ಟರ್: ಹೀಗೊಬ್ಬ ಮಾದರಿ ‘ಮಾಹಿತಿ ಹಕ್ಕು’ ಕಾರ್ಯಕರ್ತ

  ಇವತ್ತು ಮಾಹಿತಿ ಹಕ್ಕು ಕಾಯ್ದೆ ಎಂಬುದು ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಪ್ರಬಲ ಅಸ್ತ್ರವಾಗಿ ಬಳಕೆಯಾಗುತ್ತಿದೆ; ಅಷ್ಟೇ ಪ್ರಮಾಣದಲ್ಲಿ ದುರುಪಯೋಗವೂ ಆಗುತ್ತಿದೆ. ಇಂತಹ ಸಮಯದಲ್ಲಿಯೇ ಇಲ್ಲೊಬ್ಬರು ಇದೇ ಕಾಯ್ದೆಯನ್ನು ತಾವು ಪಾಲಿಸಿಕೊಂಡು ಬಂದ ಪ್ರಾಮಾಣಿಕತೆಯ ಅಭಿವ್ಯಕ್ತಿಗೆ ಪೂರಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದು ಬಿಎಂಟಿಸಿ ನಿರ್ವಾಹಕರೊಬ್ಬರ ಕತೆ. ಇದು ಗಡಿನಾಡು ಜಿಲ್ಲೆಯೊಂದರ ಬಡ ಕುಟುಂಬದಲ್ಲಿ ಹುಟ್ಟಿ, ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡವರು, ಮಾಹಿತಿ ಹಕ್ಕು ಕಾಯ್ದೆಯನ್ನು ತಮ್ಮ ಉದ್ಯೋಗದ ಜತೆಗೇ ಹೇಗೆ ಪ್ರಬಲವಾಗಿ ಬಳಸಿಕೊಳ್ಳಬಹುದು ಎಂಬುದಕ್ಕೆ ಮಾದರಿಯಾಗಿರುವ ಕಥನ. ಹೆಸರು ಎನ್. ಶ್ರೀನಿವಾಸ್. ಕಳೆದ ಮೂರು ವರ್ಷಗಳಿಂದ […]

  January 2, 2017

Top