An unconventional News Portal.

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

  ...
  ರಾಜ್ಯ

  ಬಾಳಿಗ ಕೊಲೆಗೆ ‘ಪತ್ರ ಕಾರಣ’: ಪೊಲೀಸರಿಂದ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಕೆ

  ಇತ್ತ ‘ಬ್ರಿಗೇಡ್ ಬಾಯ್’ ನರೇಶ್ ಶೆಣೈ ನರೇಂದ್ರ ‘ಮೋದಿ ಸರ್ಕಾರ್’ ಹೆಸರಿನಲ್ಲಿ ಚಲಾವಣೆಗೆ ಬರಲು ಪ್ರಯತ್ನಿಸುತ್ತಿರುವ ಹೊತ್ತಿನಲ್ಲೇ, ಮಂಗಳೂರು ಪೊಲೀಸರು ವಿನಾಯಕ್ ಬಾಳಿಗ ಕೊಲೆ ಪ್ರಕರಣದಲ್ಲಿ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. ಮಂಗಳೂರು ಮೂಲದ ಆರ್ಟಿಐ ಕಾರ್ಯಕರ್ತ ವಿನಾಯಕ್ ಬಾಳಿಗ ಮಾರ್ಚ್ 21ರಂದು ತಮ್ಮ ನಿವಾಸದ ಬಳಿಯೇ ಹತ್ಯೆಯಾಗಿದ್ದರು. ಈ ಪ್ರಕರಣದಲ್ಲಿ ತನಿಖೆ ಆರಂಭಿಸಿದ ನಗರ ಪೊಲೀಸರು ನಮೋ ಬ್ರಿಗೇಡ್ ಸಂಸ್ಥಾಪಕ ಹಾಗೂ ಉದ್ಯಮಿ ನರೇಶ್ ಶೆಣೈನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಎರಡು ತಿಂಗಳ ಹಿಂದೆ ದೋಷಾರೋಪ ಪಟ್ಟಿಯನ್ನೂ..

  December 27, 2016
  ...
  ದೇಶ

  ಬೇನಾಮಿ ಆಸ್ತಿ ಮೇಲೆ ಪ್ರಹಾರ: ಮೋದಿ ಸರಕಾರದ ಹೊಸ ‘ಮಂತ್ರದಂಡ’ದ ಅಂತರಂಗದ ಕಹಾನಿ

  ಅನಾಣ್ಯೀಕರಣ ಘೋಷಣೆ ಮೂಲಕ ರಾತ್ರೋರಾತ್ರಿ 500 ಹಾಗೂ 1 ಸಾವಿರ ಮುಖಬೆಲೆಯ ನೋಟುಗಳನ್ನು ಕಾಗದ ಸಮಾನ ಮಾಡಿದ ಕೇಂದ್ರ ಸರಕಾರದ ನಿರ್ಧಾರ ಡೋಲಾಯಮಾನ ಸ್ಥಿತಿಯನ್ನು ನಿರ್ಮಿಸಿದೆ. ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ ಘೋಷಣೆ ನಿರೀಕ್ಷಿತ ಫಲ ನೀಡಿಲ್ಲ. ಬದಲಿಗೆ ದೇಶಾದ್ಯಂತ ನಗದು ಹಣದ ಕೊರತೆಯನ್ನು ಸೃಷ್ಟಿಸುವ ಮೂಲಕ ಅಘೋಷಿತ ಆರ್ಥಿಕ ತುರ್ತು ಪರಿಸ್ಥಿತಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ, ಹೊಸ ವರ್ಷದಲ್ಲಿ ಮೋದಿ ಸರಕಾರ ಹೊಸತೊಂದು ಘೋಷಣೆ ಮೂಲಕ ಕಪ್ಪು ಹಣ ಹಾಗೂ ಭ್ರಷ್ಟಾಚಾರದ ವಿರುದ್ಧ ತನ್ನ ಸಮರವನ್ನು..

  December 27, 2016
  ...
  SPECIAL SERIES

  ಜೀನಿಯಸ್ ಮ್ಯಾನ್- 2: ವಯಸ್ಸಲ್ಲದ ವಯಸ್ಸಲ್ಲಿ ಐನ್‌ಸ್ಟೈನ್ ಬರೆದ ಸಿದ್ದಾಂತವನ್ನು ಅರಗಿಸಿಕೊಳ್ಳುವವರು ಯಾರೂ ಇರಲಿಲ್ಲ!

  ವಿಜ್ಙಾನಿ ಐನ್‌ಸ್ಟೈನ್‌ರನ್ನು ಮನುಕುಲ ಕಂಡ ಅತ್ಯಂತ ಬುದ್ಧಿವಂತರು; ಅವರಲ್ಲೇನೋ ವಿಶೇಷವಿದೆ ಎಂದು ಕರೆಯುವುದಕ್ಕೆ ಅವರು ವಿಜ್ಞಾನದ ನಂಬಿಕೆಯ ಬುಡವನ್ನು ಅಲ್ಲಾಡಿಸಿದ್ದು ಪ್ರಮುಖ ಕಾರಣ. ಐನ್‌ಸ್ಟೈನ್ಗೂ ಮೊದಲು ನ್ಯೂಟನ್ ತನ್ನ ಸಿದ್ಧಾಂತದಲ್ಲಿ ವಿಶ್ವದ ಯಾವುದೇ ಎರಡು ವಸ್ತುಗಳ ನಡುವೆ ಗುರುತ್ವದ ಆಕರ್ಷಣಾ ಬಲ ವರ್ತಿಸುತ್ತಲೇ ಇರುತ್ತದೆ ಎಂದಿದ್ದ. ಆದರೆ ಅದನ್ನು ತಲೆ ಕೆಳಗು ಮಾಡಿದ ಐನ್‌ಸ್ಟೈನ್ ‘ಸಾಮಾನ್ಯ ಸಾಪೇಕ್ಷ ಸಿದ್ಧಾಂತ’ (ವಿಶೇಷ ಸಾಪೇಕ್ಷ ಸಿದ್ಧಾಂತದ ಮುಂದುವರಿದ ಭಾಗ) ಮಂಡಿಸಿದರು. ಆ ಸಿದ್ಧಾಂತ ಏನು ಅದನ್ನು ನಾವಿಲ್ಲಿ ವಿವರಿಸುತ್ತಿಲ್ಲ (ಹೆಚ್ಚಿನ ಓದಿಗೆ..

  December 27, 2016

FOOT PRINT

Top