An unconventional News Portal.

  ...
  CM twitter-fake
  ರಾಜ್ಯ

  ‘ರಿಯಲ್ V/S ಫೇಕ್’; ಗೊಂದಲ ಮೂಡಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಟ್ವಿಟ್ಟರ್ ಖಾತೆ ‘ನಕಲಿ’

  ‘ಸಿಎಂ ಆಫ್ ಕರ್ನಾಟಕ (CM of Karnataka)’ ಹೆಸರಿನಲ್ಲಿ ವಿವಾದಾತ್ಮಕ ಟ್ವೀಟುಗಳನ್ನು ಮಾಡುತ್ತಿದ್ದ ಟ್ವಿಟ್ಟರ್ ಖಾತೆ ನಕಲಿ ಎಂದು ಗೊತ್ತಾಗಿದೆ. ವಿಚಿತ್ರ ಎಂದರೆ ನಿಜವಾದ ಟ್ವಿಟ್ಟರ್ ಖಾತೆಯ ಹೆಸರೂ ಹಾಗೆಯೇ ಇದೆ. ಆದರೆ ಸಿದ್ಧರಾಮಯ್ಯ ನೈಜ ಟ್ವಿಟ್ಟರ್ ಖಾತೆಗೆ ಟ್ವಿಟ್ಟರ್ ಕಡೆಯಿಂದ ಅಧಿಕೃತ ಮಾನ್ಯತೆ ಸಿಕ್ಕಿದ್ದು, ಹೆಸರಿನೊಂದಿಗೆ ರೈಟ್ ಮಾರ್ಕ್ ಕಾಣಿಸುತ್ತದೆ. ನಕಲಿ ಟ್ವಿಟ್ಟರ್ ಖಾತೆಯಲ್ಲಿ ಈ ಅಧಿಕೃತ ರೈಟ್ ಮಾರ್ಕ್ ಇಲ್ಲದ್ದನ್ನು ಬಳಕೆದಾರರು ಗಮನಿಸಬಹುದು. ಸಿಎಂ ಅಧಿಕೃತ ಖಾತೆಗೆ ಸುಮಾರು 80 ಸಾವಿರ ಫಾಲೋವರ್ ಗಳಿದ್ದು,..

  December 24, 2016
  ...
  chalo-madikeri-5
  ರಾಜ್ಯ

  ‘ಚಲೋ ಮಡಿಕೇರಿ’ ಯಶಸ್ವಿ; ‘ಶಾಶ್ವತ ಪರಿಹಾರಕ್ಕೆ ತಿಂಗಳೊಳಗೆ ಅಂತಿಮ ರೂಪ’ –ಆಂಜನೇಯ ಭರವಸೆ

  ಕಳೆದ 16 ದಿನಗಳಿಂದ ರಾಜ್ಯದ ಜನರ ಗಮನ ಸೆಳೆದಿದ್ದ ದಿಡ್ಡಳ್ಳಿ ಹೋರಾಟ ಕೊನೆಗೂ ನಿರ್ಣಾಯಕ ಘಟ್ಟ ತಲುಪಿದೆ. ಶುಕ್ರವಾರ ದಿಡ್ಡಳ್ಳಿಗೆ ಭೇಟಿ ನೀಡಿದ ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ ಮತ್ತು ಕಾರ್ಯದರ್ಶಿ ಮಣಿವಣ್ಣನ್ ತಿಂಗಳೊಳಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಸಮಸ್ಯೆಗೆ ಪರಿಹಾರವನ್ನು ಅಂತಿಮಗೊಳಿಸಲಾಗುವುದು ಎಂದು ಹೋರಾಟಗಾರರ ನಿಯೋಗಕ್ಕೆ ಭರವಸೆ ನೀಡಿದ್ದಾರೆ. ಇದರೊಂದಿಗೆ ಅನಿರ್ಧಿಷ್ಟಾವಧಿ ಧರಣಿಯನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ ಎಂದು ಸಿರಿಮನೆ ನಾಗರಾಜ್ ಸ್ಪಷ್ಟಪಡಿಸಿದ್ದಾರೆ. ದಿಡ್ಡಳ್ಳಿಯಲ್ಲಿ ಪ್ರತ್ಯಕ್ಷರಾದ ಆಂಜನೇಯ: ದಿಡ್ಡಳ್ಳಿ ಆದಿವಾಸಿಗಳ ಮನೆ..

  December 24, 2016

Top