An unconventional News Portal.

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

  ...
  ದೇಶ

  ‘ಅರಾಜಕತೆಯತ್ತ ಮಣಿಪುರ’: 51 ದಿನಗಳಿಂದ ಹೆದ್ದಾರಿ ಬಂದ್ ಮಾಡಿರುವ ನಾಗಾ ಬಂಡುಕೋರರು

  ಸಪ್ತ ಸಹೋದರಿಯರ ನಾಡು, ಈಶಾನ್ಯ ಭಾರತದ ಪುಟ್ಟ ರಾಜ್ಯ ಮಣಿಪುರದಲ್ಲಿ ನಾಗಾಗಳು ಮತ್ತು ರಾಜ್ಯ ಸರಕಾರದ ನಡುವಿನ ತಿಕ್ಕಾಟದಿಂದ ಅರಾಜಕತೆ ಸೃಷ್ಟಿಯಾಗಿದೆ. ಆಡಳಿತದಲ್ಲಿರುವ ಕಾಂಗ್ರೆಸ್ ಸರಕಾರವನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ಕಳೆದ ಹಲವು ವಾರಗಳಿಂದ ರಾಷ್ಟ್ರೀಯ ಹೆದ್ದಾರಿ-2ನ್ನು ‘ಸಂಯುಕ್ತ ನಾಗಾ ಒಕ್ಕೂಟ’ (ಎಸ್ಎನ್ಸಿ) ಬಂದ್ ಮಾಡಿದೆ. ಇದರಿಂದ ರಾಜ್ಯಕ್ಕೆ ಅಗತ್ಯ ಸರಕುಗಳ ಸರಬರಾಜು ನಿಂತಿದ್ದು, ದೈನಂದಿನ ಬದುಕು ಏರುಪೇರಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದೀಗ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿದ್ದು, ರಾಜ್ಯ ಸರಕಾರ, ಸಂಯುಕ್ತ ನಾಗಾ ಒಕ್ಕೂಟ (ಎಸ್ಎನ್ಸಿ)..

  December 23, 2016
  ...
  ದೇಶ

  ಶೈಕ್ಷಣಿಕ ಕ್ಷೇತ್ರದ ಮೇಲೆ ಆಸೆ; ರಾಜಕಾರಣದ ಬಗ್ಗೆ ಪ್ರೀತಿ: ದಿಲ್ಲಿ ರಾಜಕಾರಣದಿಂದ ಜಂಗ್ ನಿರ್ಗಮನ

  ದೆಹಲಿ ರಾಜಕೀಯ ಅಖಾಡದ ‘ಜಂಗೀ’ ಕುಸ್ತಿ ಅಂತ್ಯವಾಗಿದೆ. ಅರವಿಂದ ಕೇಜ್ರಿವಾಲ್ ಜತೆ ತೊಡೆ ತಟ್ಟಿದ್ದ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ಅವಧಿ ಬಾಕಿ ಉಳಿದಿರುವಾಗಲೇ ಅಖಾಡದಿಂದ ಹಿಂದೆ ಸರಿದಿದ್ದಾರೆ. ಗುರುವಾರ ಸಂಜೆ ವೇಳೆಗೆ ಜಂಗ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಅಚ್ಚರಿಯ ವಿಚಾರ ಹೊರ ಬಿದ್ದಿದೆ. ಕೇಂದ್ರ ಸರಕಾರದ ಅಣತಿಯಂತೆ ನಡೆದುಕೊಳ್ಳುತ್ತಾರೆ ಎಂಬ ಆರೋಪವನ್ನು ಅವರು ಹೊತ್ತುಕೊಂಡಿದ್ದರು. ಅಂಥಹದ್ದೊಂದು ಆರೋಪ ಹೊರಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ‘ಜಂಗ್ ಮುಂದಿನ ದಿನಗಳು ಒಳ್ಳೆಯದಾಗಿರಲಿ’ ಎಂದು ಶುಭ ಹಾರೈಸಿದ್ದಾರೆ. ಮೂರುವರೆ..

  December 23, 2016

FOOT PRINT

Top