An unconventional News Portal.

    ...
    diddalli-protest
    ರಾಜ್ಯ

    ಇಳೀ ವಯಸ್ಸಿನಲ್ಲಿ ಆಕ್ರೋಶ ಹೊರಹಾಕಿದ ದೊರೆಸ್ವಾಮಿ: ದಿಡ್ಡಳ್ಳಿ ಆದಿವಾಸಿಗಳಿಗೆ ತಕ್ಷಣದ ನೆರವು

    “ನಾವು ಅಲ್ಲಿಗೆ (ದಿಡ್ಡಳ್ಳಿ) ಹೋಗಿಯೇ ಹೋಗುತ್ತೇವೆ. ಜೈಲಿಗೆ ಕಳುಹಿಸುತ್ತೀರೋ ಕಳುಹಿಸಿ ನೋಡಿ,” ಹೀಗಂತ ಗುಡುಗಿದವರು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ. ದಿಡ್ಡಳ್ಳಿ ನಿರಾಶ್ರಿತ ಆದಿವಾಸಿಗಳ ವಿಚಾರವಾಗಿ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಪಿ. ಮಣಿವಣ್ಣನ್ ರನ್ನು ಭೂಮಿ ಮತ್ತು ವಸತಿ ಹಕ್ಕು ವಂಚಿತರ ನಿಯೋಗ ಗುರುವಾರ ಭೇಟಿಯಾಗಿ ಮಾತುಕತೆ ನಡೆಸಿತು. ಈ ಸಂದರ್ಭ ಸರಕಾರ ದಿಡ್ಡಳ್ಳಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಿದದರ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು. “ನಕ್ಸಲರು ಬರುತ್ತಾರೆ ಎಂದೆಲ್ಲಾ ಸರಕಾರ ಸುಮ್ಮನೆ ಹೇಳಬಾರದು. ಯಾರು ನಕ್ಸಲರು. ಅವರನ್ನು (ನೂರ್..

    December 22, 2016
    ...
    kejriwal-bus
    ದೇಶ

    ‘ಸಾರ್ವಜನಿಕ ಸಾರಿಗೆ’: ಬಸ್ ದರದಲ್ಲಿ 75% ಇಳಿಕೆ; ದೆಹಲಿಯಲ್ಲಿ ಹೊಸವರ್ಷಕ್ಕೆ ಕೇಜ್ರಿವಾಲ್ ಕೊಡುಗೆ

    ಜನಪರ, ಆಕ್ರಮಣಕಾರಿ ಯೋಜನೆಗಳನ್ನು ಜಾರಿಗೆ ತರುತ್ತಿರುವ ಅರವಿಂದ್ ಕೇಜ್ರಿವಾಲ್ ಈ ಬಾರಿ ಬಸ್ ದರ ಕಡಿತ ಗೊಳಿಸಿ ಸುದ್ದಿಯಲ್ಲಿದ್ದಾರೆ. ದೆಹಲಿ ನಾಗರಿಕರಿಗೆ ಹೊಸ ವರ್ಷದ ಕೊಡುಗೆ ನೀಡಿರುವ ಕೇಜ್ರಿವಾಲ್ ಸರಕಾರಿ ಸ್ವಾಮ್ಯದ ಡಿಟಿಎಸ್ ಬಸ್ ದರಗಳನ್ನು ಬರೋಬ್ಬರಿ ಶೇಕಡಾ 75ರಷ್ಟು ಕಡಿತಗೊಳಿಸಿದ್ದಾರೆ. ಸಾರ್ವಜನಿಕ ಸಾರಿಗೆಯನ್ನು ಉತ್ತೇಜನಗೊಳಿಸಲು ಮತ್ತು ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣ ಸಾಧಿಸಲು ಎಎಪಿ ಸರಕಾರ ಈ ಕ್ರಮಕ್ಕೆ ಮುಂದಾಗಿದೆ. ಹೊಸ ವರ್ಷದಿಂದ ಆರಂಭವಾಗಿ ಜನವರಿ ಅಂತ್ಯದವರೆಗೆ ದೆಹಲಿಯಲ್ಲಿ ಕೇವಲ ಒಂದೇ ರೀತಿಯ ಬಸ್ ದರಗಳು ಇರಲಿವೆ…

    December 22, 2016

Top