An unconventional News Portal.

  ...
  modi-indira
  ದೇಶ

  ಅನಾಣ್ಯೀಕರಣ ಮತ್ತು 1971ರ ಇಂದಿರಾ ಗಾಂಧಿ; ಮೋದಿ ಮಾತಿಗಿಲ್ಲ ವಾಸ್ತವದ ಸ್ಪರ್ಷ

  ಅನಾಣ್ಯೀಕರಣ ಘೋಷಣೆಯ ನಂತರ ದಿನಕ್ಕೊಂದು ರಾಗ ಹಾಡುತ್ತಿರುವ ನರೇಂದ್ರ ಮೋದಿ ಈಗ ಇಂದಿರಾ ಗಾಂಧಿ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ. ‘ಅನಾಣ್ಯೀಕರಣ 1971ರಲ್ಲೇ ಮಾಡಬೇಕಿತ್ತು. ಆಗ ಮಾಡದ್ದನ್ನು ಈಗ ಮಾಡಿದ್ದೇವೆ. ಇಂದಿರಾ ಗಾಂಧಿಗೆ ಅನಾಣ್ಯೀಕರಣ ಮಾಡಲು ಧೈರ್ಯವಿರಲಿಲ್ಲ,’ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. 1971ರಲ್ಲಿ ನಡೆದಿದ್ದೇನು? ಸದ್ಯ ನರೇಂದ್ರ ಮೋದಿ ಹೇಳಿರುವ ಪ್ರಕಾರ “1971ರಲ್ಲೇ ಅನಾಣ್ಯೀಕರಣ ಅಗತ್ಯವಾಗಿತ್ತು. 1971ರ ನಂತರ ಇದನ್ನು ಮಾಡದೇ ಹೋದುದು ನಮಗೆಲ್ಲಾ ದೊಡ್ಡ ನಷ್ಟವಾಗಿದೆ,” ಎಂದು ಹೇಳಿದ್ದಾರೆ. ಮಾತ್ರವಲ್ಲ ತಮ್ಮ ಸಂಸದರನ್ನು ಉದ್ದೇಶಿಸಿ ಮಾತನಾಡಿರುವ..

  December 17, 2016

Top