An unconventional News Portal.

  ...
  ramdev
  ದೇಶ

  ಪತಂಜಲಿ ಮೇಲೆ 11 ಲಕ್ಷ ದಂಡ; ಬಿಜೆಪಿ ಜತೆಗಿನ ಸಂಬಂಧ ‘ಮುಗಿದ ಅಧ್ಯಾಯ’ ಎಂದ ರಾಮ್‍ದೇವ್

  ದಾರಿ ತಪ್ಪಿಸುವ ಜಾಹೀರಾತು ನೀಡಿದ್ದಕ್ಕಾಗಿ ಸ್ವದೇಶಿ ಉತ್ಪನ್ನಗಳ ಸ್ವಘೋಷಿತ ಪ್ರವರ್ತಕ ಬಾಬಾ ರಾಮ್‍ದೇವ್ ಹಾಗೂ ಆಚಾರ್ಯ ಬಾಲಕೃಷ್ಣ ಒಡೆತನದ ಕಂಪೆನಿಗೆ 11 ಲಕ್ಷ ದಂಡ ವಿಧಿಸಲಾಗಿದೆ. ರಾಮ್‍ದೇವ್ ಗೆ ಸೇರಿದ ಪತಂಜಲಿ ಆರ್ಯುವೇದ ಸಂಸ್ಥೆ ಬೇರೆಯವರು ತಯಾರಿಸಿದ ಉತ್ಪನ್ನವನ್ನು ತಾನೇ ತಯಾರಿಸಿದ್ದು ಎಂದು ಸುಳ್ಳು ಜಾಹೀರಾತು ನೀಡಿತ್ತು. ಹರಿದ್ವಾರದ ಸ್ಥಳೀಯ ನ್ಯಾಯಾಲಯ ಪತಂಜಲಿ ಆಯುರ್ವೇದಕ್ಕೆ ಸೇರಿದ 5 ಘಟಕಗಳಿಗೆ 11 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ. ಸಂಸ್ಥೆಯು ತನ್ನ ಉತ್ಪನ್ನಗಳ ಬಗ್ಗೆ “ಸುಳ್ಳು ಬ್ರಾಂಡಿಂಗ್..

  December 16, 2016

Top