An unconventional News Portal.

  ...
  Narendra Modi L K Advani
  ದೇಶ

  ಪರಮ ಗುರು; ಪ್ರಚಂಡ ಶಿಷ್ಯ: ಕೊನೆಗೂ ಮೌನ ಮುರಿದ ಬಿಜೆಪಿ ಭೀಷ್ಮನ ಮನಸ್ಸಿನಲ್ಲೇನಿದೆ?

  ಹಿರಿಯ ರಾಜಕಾರಣಿ, ಬಿಜೆಪಿಯ ಭೀಷ್ಮ ಎಲ್.ಕೆ ಅಡ್ವಾಣಿ ಅನಾಣ್ಯೀಕರಣದ ನಂತರ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ತೆರೆ ಮರೆಗೆ ಸರಿದಿದ್ದ ಅಡ್ವಾಣಿ ಇದೀಗ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ಸಂಸತ್ತಿನ ಚಳಿಗಾಲದ ಅಧಿವೇಶನ ಚರ್ಚೆಗಳಿಲ್ಲದೆ ಪ್ರತಿ ದಿನ ಮುಂದೂಡಲ್ಪಡುತ್ತಿದೆ. ಇಂದೂ ಕೂಡಾ ಸ್ಪೀಕರ್ ಸುಮಿತ್ರಾ ಮಹಾಜನ್ ದಿನದ ಮಟ್ಟಿಗೆ ಕಲಾಪ ಮುಂದೂಡುತ್ತಿದ್ದಂತೆ ಅಡ್ವಾಣಿ ಬೇಸರಗೊಂಡಿದ್ದಾರೆ. “ನಾನು ರಾಜಿನಾಮೆ ಕೊಡಬೇಕು ಎಂದೆನಿಸುತ್ತಿದೆ,” ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ. ಸಂಪುಟ ಸಚಿವೆ ಸ್ಮೃತಿ ಇರಾನಿ ಮತ್ತು ರಾಜನಾಥ್ ಸಿಂಗ್..

  December 15, 2016
  ...
  h-y-meti
  ರಾಜ್ಯ

  ಕಾಂಗ್ರೆಸ್ ತಲೆದಂಡಕ್ಕೆ ಮುನ್ನುಡಿ ಬರೆಯುತ್ತಾ ‘ಮೇಟಿ ಪ್ರಕರಣ’?

  ಕೊನೆಗೂ ಅಬಕಾರಿ ಸಚಿವ, ಸಿಎಂ ಆಪ್ತ ಎಚ್ ವೈ ಮೇಟಿ ರಾಜಿನಾಮೆ ನೀಡಿದ್ದಾರೆ. ಸೆಕ್ಸ್ ಸಿಡಿಯೊಂದು ಅವರ ಸಚಿವ ಸ್ಥಾನವನ್ನು ಕಿತ್ತುಕೊಂಡಿದೆ. ವಿಧಾನಸಭೆ ಚುನಾವಣೆಗೆ ಸುಮಾರು ಒಂದೂವರೆ ವರ್ಷ ಇದೆ ಎನ್ನುವಾಗ ರಾಜ್ಯ ರಾಜಕೀಯದಲ್ಲಿ ಬೆಳವಣಿಗೆಗಳು ಗರಿಗೆದರಿವೆ. ಆಡಳಿತರೂಢ ಕಾಂಗ್ರೆಸ್ ಪಕ್ಷದ ಬಗೆಗಿನ ಅಭಿಪ್ರಾಯ ಬದಲಿಸುವ ಕೆಲಸಗಳು ಮುನ್ನಲೆಗೆ ಬಂದಿದ್ದು, ರಾಷ್ಟ್ರೀಯ ಪಕ್ಷಕ್ಕೆ ರಾಜ್ಯದಲ್ಲಿ ಎಳ್ಳು ನೀರು ಬಿಡುವ ಕೆಲಸ ಆರಂಭವಾಗಿದೆ. ಯಡಿಯೂರಪ್ಪ ಭವಿಷ್ಯ ನಿಜವಾಗುತ್ತಾ? ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸದ್ಯದಲ್ಲೇ 3..

  December 15, 2016

Top